ಇನ್ಮುಂದೆ ಮರಳು ನೀಡಲು ನೇರವಾಗಿ ಗುತ್ತಿಗೆದಾರರಿಗೆ ಅವಕಾಶ ➤ ಕಡಬ ವ್ಯಾಪ್ತಿಯ ಗುತ್ತಿದಾರರು ಯಾರು ಗೊತ್ತೇ..?

(ನ್ಯೂಸ್ ಕಡಬ) newskadaba.com ಮಂಗಳೂರು, ನ. 17. ಜಿಲ್ಲೆಯ Non-CRZ ಪ್ರದೇಶದಲ್ಲಿ 17 ಮರಳು ಬ್ಲಾಕ್‍ಗಳಿಗೆ ಗುತ್ತಿಗೆ ಮಂಜೂರಾಗಿದ್ದು, ಈ ಮರಳು ಬ್ಲಾಕ್‍ಗಳ ಸ್ಟಾಕ್‌ ಯಾರ್ಡ್ ನಿಂದ ಮರಳನ್ನು ಜಿಲ್ಲೆಯಲ್ಲಿನ ಸರಕಾರಿ ಹಾಗೂ ಸಾರ್ವಜನಿಕ ಕಾಮಗಾರಿಗಳಿಗೆ ಪೂರೈಸಿಕೊಳ್ಳಬಹುದಾಗಿದೆ.


ಮರಳು ಬ್ಲಾಕ್ ಗುತ್ತಿಗೆ ಪ್ರದೇಶಗಳ ವಿವರ ಹಾಗೂ ಗುತ್ತಿಗೆದಾರರ ದೂರವಾಣಿ ವಿವರಗಳು ಕೆಳಗಿನಂತಿವೆ.

1. ಚಂದ್ರಹಾಸ್
9964277142 ಬಂಟ್ವಾಳ ಬಡಗಬೆಳ್ಳೂರು 45/1 ಫಲ್ಗುಣಿ ನದಿ 1000 ರೂ.

2. ಚರಣ್‍ಕುಮಾರ್
9343564043 ಬಂಟ್ವಾಳ ಕಡೇಶಿವಾಲಯ 1 ನೇತ್ರಾವತಿ 1200
3. ಜಾಯ್ ಕೆ ಎ
9611994991 ಬೆಳ್ತಂಗಡಿ ಪಟ್ರಮೆ 126 ನೇತ್ರಾವತಿ 1100
4. ಆದಂ ಬಿ
8970580311 ಬೆಳ್ತಂಗಡಿ ತೆಕ್ಕಾರು ಬ್ಲಾಕ್-1 59 ನೇತ್ರಾವತಿ 1100
5. ಕೃಷ್ಣ ನಾಯ್ಕ್
9448190741 ಬೆಳ್ತಂಗಡಿ ತೆಕ್ಕಾರು ಬ್ಲಾಕ್-2 59 ನೇತ್ರಾವತಿ 1100
6. ತನಿಯಪ್ಪ
9731156744 ಬೆಳ್ತಂಗಡಿ ಬಾರ್ಯ ಬ್ಲಾಕ್-1 72 ನೇತ್ರಾವತಿ 1100
7. ಇಬ್ರಾಹಿಂ ಪಿ
9448328137 ಬೆಳ್ತಂಗಡಿ ಬಾರ್ಯ ಬ್ಲಾಕ್-2 72 ನೇತ್ರಾವತಿ 1150
8. ಕೃಷ್ಣಮೂರ್ತಿ ಇ
9972023336 ಪುತ್ತೂರು ಅಲಂಕಾರು ಬ್ಲಾಕ್-2 1 ಕುಮಾರಧಾರ 1200
9. ಚಿನ್ನಪ್ಪ ಕೆ
9900677989  9632843320 ಪುತ್ತೂರು ಸವಣೂರು ಬ್ಲಾಕ್-2 150 ಕುಮಾರಧಾರ 1200
10. ಮೋನಪ್ಪ ಗೌಡ
8722203287 ಪುತ್ತೂರು ಪೆರಾಬೆ ಬ್ಲಾಕ್-1 1 ಕುಮಾರಧಾರ 1350
11. ಎಲಿಯಾಸ್.ಪಿ.ಪಿ
9448549630 ಪುತ್ತೂರು ಪೆರಾಬೆ ಬ್ಲಾಕ್-2 1 ಕುಮಾರಧಾರ 1100
12. ಸುಬ್ರಮಣ್ಯ ಕೆ
9880396816 ಸುಳ್ಯ ಕೇನ್ಯಾ ಬ್ಲಾಕ್-1 112 ಕುಮಾರಧಾರ 1100
13. ರಾಮಕೃಷ್ಣ ನಾಯ್ಕ್
9738928111 ಪುತ್ತೂರು ಕೊಯಿಲ ಬ್ಲಾಕ್-2 231 ಕುಮಾರಧಾರ 1100
14. ಪ್ರವೀಣ್ ಆಳ್ವ
9880980933 ಮಂಗಳೂರು ಕುಳವೂರು 48 ಫಲ್ಗುಣಿ 1100
15. ಬಿ ಅಬ್ದುಲ್ ಲತೀಫ್
9901189644 ಕಡಬ ಕೊಯಿಲ 231 ಕುಮಾರಧಾರ 1100
16. ಎಸ್ ಆನಂದ
9480345485 ಪುತ್ತೂರು 34-ನೆಕ್ಕಿಲಾಡಿ 108 ಕುಮಾರಧಾರ 1200
17. ಎಸ್ ಆನಂದ
9480345485 ಕಡಬ ಅಲಂಕಾರು 1 ಕುಮಾರಧಾರ 1100

Also Read  ಗ್ರಾಹಕರ ಆಯೋಗ: ಡಿ. 13ರಂದು ಲೋಕ ಅದಾಲತ್

ಸಾರ್ವಜನಿಕರು ಮರಳನ್ನು ಈ ಪ್ರದೇಶಗಳಿಂದ ಪಡೆಯಬಹುದಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

error: Content is protected !!
Scroll to Top