ಮಹಾವಿಷ್ಣು ಕೀ ಮೇಕರ್ & ಬ್ಯಾಟರಿ ಶಾಪ್ ಶುಭಾರಂಭ



(ನ್ಯೂಸ್ ಕಡಬ) newskadaba.com ಕಡಬ, ನ.09. ಇಲ್ಲಿನ ಮುಖ್ಯ ರಸ್ತೆಯ ಅನುಗ್ರಹ ಸಭಾ ಭವನದ ಬಳಿಯ ಎಸ್.ಎ. ಕಾಂಪ್ಲೆಕ್ಸ್ ನಲ್ಲಿ ಮಹಾವಿಷ್ಣು ಕೀ ಮೇಕರ್ ಹಾಗೂ ಬ್ಯಾಟರಿ ಮಾರಾಟ ಸಂಸ್ಥೆಯು ಶುಭಾರಂಭಗೊಂಡಿತು.





ನೂತನ ಸಂಸ್ಥೆಯಲ್ಲಿ ಸೆನ್ಸರ್ ಕೀ, ರಿಮೋಟ್ ಕೀ ಸೇರಿದಂತೆ ಎಲ್ಲಾ ರೀತಿಯ ವಾಹನಗಳ ಕೀಗಳನ್ನು ತಯಾರಿಸಿ ಕೊಡಲಾಗುತ್ತಿದ್ದು, ಜೊತೆಗೆ ಸಾಮಾನ್ಯ ಕೀಗಳನ್ನು ರಿಮೋಟ್ ಕಂಟ್ರೋಲ್ ಕೀಯನ್ನಾಗಿ ಪರಿವರ್ತಿಸಲಾಗುತ್ತಿದೆ. ಅಲ್ಲದೇ ಎಲ್ಲಾ ವಾಹನಗಳಿಗೆ ಸರಿಹೊಂದುವ ವಿವಿಧ ಬ್ರ್ಯಾಂಡ್ ಗಳ ಬ್ಯಾಟರಿ ಗಳು ಕೂಡಾ ದೊರೆಯಲಿವೆ ಎಂದು ಮಹಾವಿಷ್ಣು ಆಟೋ ಇಲೆಕ್ಟ್ರಿಕಲ್ ಸಂಸ್ಥೆಯ ಮಾಲಕರಾದ ಕಿರಣ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448158476, 6361480848 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.






error: Content is protected !!
Scroll to Top