ಅರಂತೋಡು: ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ

(ನ್ಯೂಸ್ ಕಡಬ) Newskadaba.com ಅರಂತೋಡು, ನ. 10. ಅರಂತೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷರಾದ ಶೇಷಗಿರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.


ಮುಖ್ಯ ಅತಿಥಿಗಳಾಗಿ ದ.ಕ.ಹಾಲು ಒಕ್ಕೂಟ ಸಹಾಯಕ ವ್ಯವಸ್ಥಾಪಕರಾದ ಡಾ.ಕೇಶವ ಸುಳ್ಳಿ, ದಕ್ಷಿಣ ಕನ್ನಡ ಕೆಎಮ್ಎಫ್ ವಿಸ್ತರಣಾಧಿಕಾರಿ ಕೆ.ಹರೀಶ್ ಕುಮಾರ್, ಅರಂತೋಡು ಗ್ರಾಮ ಪಂಚಾಯತ್ ಸದಸ್ಯೆ ಮಾಲಿನಿ ಉಳುವಾರು, ಭಾರತಿ ಉಳುವಾರು, ಕೃಷ್ಣಪ್ಪ ಪಾನತ್ತಿಲ, ಕಾರ್ಯದರ್ಶಿ ವಿಮಲ ಕೆ.ಎ, ಸೇರಿದಂತೆ ಹಲವರು ಉಪಸ್ಥಿತರಿದ್ದರು .

error: Content is protected !!
Scroll to Top