ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲವೇ? ಈ ರೀತಿ ಮಾಡಿದರೆ ಬೇಗ ಮದುವೆಯಾಗುತ್ತದೆ.

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಪ್ರತಿಯೊಂದು ಹುಡುಗ ಮತ್ತು ಹುಡುಗಿಯರಿಗೂ ಜೀವನದಲ್ಲಿ ಒಂದು ಅರ್ಥ ಸಿಗುವುದು ಅವರ ಜೀವನ ಬದಲಾಗುವುದು ಮದುವೆಯಾದ ನಂತರವೇ. ಹೌದು ಮದುವೆಯ ನಂತರ ಜೀವನಕ್ಕೆ ಒಂದು ಅರ್ಥ ಸಿಗುತ್ತದೆ ಮತ್ತು ಅವರಿಗೆ ಜವಾಬ್ದಾರಿ ಬರುತ್ತದೆ. ಮ್ಯಾರೇಜ್ ಆರ್ ಮೇಡ್ ಇನ್ ಹೆವನ್ ಎಂಬ ಮಾತೇ ಇದೆ ಅಲ್ವಾ ಸ್ನೇಹಿತರೇ? ಮದುವೆ ಎಂಬುದು ಹುಡುಗ ಹುಡುಗಿಯರ ಹಣೆಯಲ್ಲಿ ಮೊದಲೇ ಬರೆದು ಬಿಟ್ಟಿರುತ್ತಾನೆ ಬ್ರಹ್ಮ. ಈ ರೀತಿ ನಮ್ಮ ಪೂರ್ವಜರು ಹೇಳುತ್ತಿದ್ದರು. ಯಾರಿಗೆ ಆಗಲಿ ಕಂಕಣ ಭಾಗ್ಯ ಕೂಡಿ ಬಂದರೆ ಯಾರನ್ನೂ ಅದು ಕಾಯುವುದಿಲ್ಲ. ಅವರಿಗೆ ಮದುವೆ ಆಗಿಬಿಡುತ್ತದೆ ಅಂತೆಲ್ಲಾ ನಾವು ನಮ್ಮ ಸಂಪ್ರದಾಯದಲ್ಲಿ ನಂಬುತ್ತೇವೆ. ಇನ್ನು ಕೆಲವರು ಹೇಳುತ್ತಾರೆ ನಿಮ್ಮ ಜಾತಕದಲ್ಲಿ ಆ ದೋಷ ಇದೆ, ಸರ್ಪದೋಷ ಇದೆ, ಪಿತೃ ದೋಷ ಇದೆ ಅಂತ ಅಲ್ಲ ಈ ರೀತಿ ಇದ್ದರೆ ನಿಮಗೆ ಮದುವೆಯಾಗುವುದಿಲ್ಲ ಮೊದಲು ಸರ್ಪಸಂಸ್ಕಾರ ಮಾಡಿಸಿ, ಪಿತೃ ದೋಷ ನಿವಾರಣೆ ಮಾಡಬೇಕು ಅಂತ ಕೆಲವರು ಹೇಳುತ್ತಾರೆ. ಇನ್ನು ಕೆಲವರು ಮೂಲ ನಕ್ಷತ್ರ ಎಂಬ ನಕ್ಷತ್ರದಲ್ಲಿ ಹುಟ್ಟಿರುತ್ತಾರೆ ಇಂತಹವರಿಗೆ ಹೆಣ್ಣು ಆಗಲೇ ಗಂಡು ಅಗಲಿ ಕೊಡುವುದಕ್ಕೆ ಹೆದರುತ್ತಾರೆ ಯಾಕೆ ಅಂದರೆ ಮೂಲ ನಕ್ಷತ್ರದಲ್ಲಿ ಹುಟ್ಟಿದವರಿಗೆ ದೋಷ ಇರುತ್ತದೆ ಎಂಬ ನಂಬಿಕೆ ಇದೆ. ಅವರಿಗೆ ಹೆಣ್ಣು ಆಗಲಿ ಗಂಡು ಆಗಲಿ ಮದುವೆ ಮಾಡಿದರೆ ಮಾವನ ಪ್ರಾಣಕ್ಕೆ ಆಪತ್ತು ಅಂತ ನಂಬಿಕೆ ಇದೆ.
ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

Also Read  ಮಂಗಳೂರಿನಲ್ಲಿ ಬೈಕ್ ಅಪಘಾತ ➤ ಕಡಬದ ಯುವಕ ಗಂಭೀರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಇದಕ್ಕೆ ಆಶ್ಲೇಷ ಬಲಿ ಮಾಡಿಸಬೇಕು ಸರ್ಪದೋಷ ನಿವಾರಣೆ ಮಾಡಬೇಕು ಅಂತೆಲ್ಲಾ ಹೇಳುತ್ತಾರೆ.ಆದರೆ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿಲ್ಲದ ವಿಷಯವೇನೆಂದರೆ ಮೂಲಾ ನಕ್ಷತ್ರ ಮಹಾನ್ ಆಂಜನೇಯ ಸ್ವಾಮಿ ಹುಟ್ಟಿರುವ ನಕ್ಷತ್ರ ಅದು. ಈ ಮೂಲಾ ನಕ್ಷತ್ರದಲ್ಲಿ ಹುಟ್ಟಿರುವ ಆಂಜನೇಯ ಸ್ವಾಮಿಯೂ ಬ್ರಹ್ಮಚಾರಿ ಆದ್ದರಿಂದ ಈ ಒಂದು ನಕ್ಷತ್ರದಲ್ಲಿ ಹುಟ್ಟಿದ ಅವರು ಕೂಡ ಮದುವೆಯಾಗುವುದು ಕಷ್ಟ ಆಗಿರುತ್ತದೆ. ಇಂತಹ ಅವರು ಯಾವುದೇ ರೀತಿಯ ಶಾಂತಿ ಮಾಡಿಸಬೇಕಾಗಿಲ್ಲ ಅಂತಹವರು ಪ್ರತಿ ಮಂಗಳವಾರ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬಂದರೆ ಸಾಕು ನಿಮ್ಮ ದೋಷ ನಿವಾರಣೆಯಾಗುತ್ತದೆ ಮದುವೆ ಕೂಡ ಬೇಗ ಆಗುತ್ತದೆ. ಕೆಲವರು ಮದುವೆಯಾಗಿಲ್ಲ ಅಂತ ತುಂಬಾನೇ ಯೋಚಿಸುತ್ತಾ ಇರುತ್ತಾರೆ ಅಂಥವರಿಗೆ ಕೆಲ ಗುರುಗಳಾಗಿ ಶಾಸ್ತ್ರಗಳನ್ನ ಹೇಳುತ್ತಾರೆ. ಆ ಶಾಂತಿ ಮಾಡಿಸಿ ಅಥವಾ ಇದನ್ನು ಮಾಡಿ ಅದನ್ನು ಮಾಡಿ ಅಂತೆಲ್ಲಾ ಸಾವಿರ ಹೇಳುತ್ತಾರೆ. ಆದರೆ ಏನೇ ಮಾಡಿದರೂ ಕೂಡ ಅವರು ಹೇಳುವಂತಹ ಪರಿಹಾರಗಳು ಕೇವಲ ಹತ್ತು ಪರ್ಸೆಂಟ್ ಫಲವನ್ನು ನೀಡುತ್ತದೆ. ಇನ್ನು ತೊಂಬತ್ತು ಪರ್ಸೆಂಟ್ ಫಲವನ್ನು ಪಡೆಯಬೇಕೆಂದರೆ ನಾವು ದೇವರ ಮೊರೆ ಹೋಗಬೇಕಾಗುತ್ತದೆ.ಕಂಕಣ ಭಾಗ್ಯ ಕೂಡಿ ಬರಬೇಕಾದರೆ ಕೆಲವೊಂದು ವಸ್ತುಗಳನ್ನು ನಮ್ಮ ಬಳಿ ಇಟ್ಟುಕೊಂಡಿರಬೇಕಂತೆ. ಆಗ ನಮಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಎಂದು ಹೇಳಲಾಗುತ್ತದೆ. ಆ ವಸ್ತುಗಳು ಏನು ಅಂದರೆ ನಾಗ ಭೂತಾಳಿ ಎಂಬ ವಸ್ತು. ಆ ವಸ್ತು ಹಳ್ಳಿ ಕಡೆ ಸಿಗುತ್ತದೆ ಮತ್ತು ಮಾರುಕಟ್ಟೆಗಳಲ್ಲಿ ಕೂಡ ಕೆಲವೊಂದು ಅಂಗಡಿಗಳಲ್ಲಿ ಮಾರುತ್ತಾರೆ. ಮತ್ತು ಗುಲಗಂಜಿ ಈ ಗುಲಗಂಜಿಯಲ್ಲಿ ಕೆಂಪು ಮತ್ತು ಬಿಳಿ ಗುಲಗಂಜಿ ಎಂದು ಇರುತ್ತದೆ. ಈ ಬಿಳಿ ಗುಲಗಂಜಿಯನ್ನು ನಿಮ್ಮೊಟ್ಟಿಗೆ ಇಟ್ಟುಕೊಳ್ಳುವುದರಿಂದ ನಿಮಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಅಂತ ಕೂಡ ಹೇಳುತ್ತಾರೆ ನಮ್ಮ ಹಿರಿಯರು. ಈ ರೀತಿಯಾಗಿ ನಮಗೆ ಕಂಕಣ ಭಾಗ್ಯ ಕೂಡಿ ಬರಬೇಕೆಂದರೆ ಇಂತಹ ವಸ್ತುಗಳನ್ನು ಇಟ್ಟುಕೊಳ್ಳಬೇಕು. ಇನ್ನು ಈ ರೀತಿ ಇಟ್ಟುಕೊಂಡು ಸುಮ್ಮನೆ ಕೂರಬಾರದು ನಮ್ಮಿಂದ ಆಗುವ ಪ್ರಯತ್ನವನ್ನು ಕೂಡ ನಾವು ಮಾಡಬೇಕಾಗುತ್ತದೆ.

Also Read  ➤ ಎಲ್ಐಸಿಯ 9394 ಹುದ್ದೆಗಳಿಗೆ ಅರ್ಜಿ ಆಹ್ವಾನ!

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top