ಮರ್ಧಾಳ: ಗ್ರಾಹಕರ ಮನಗೆದ್ದ ಮಲೆನಾಡು ಎಂಟರ್‌ಪ್ರೈಸಸ್ ➤ ಸಹಸಂಸ್ಥೆ ಮಲೆನಾಡು ಪೈಂಟ್ಸ್ ಹಾಗೂ ಮಲೆನಾಡು ರಬ್ಬರ್ ಖರೀದಿ ಕೇಂದ್ರ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ನ.06. ಕಳೆದ ಹಲವು ವರ್ಷಗಳಿಂದ ಮರ್ಧಾಳದ ಶಕೀರ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದ ಮಲೆನಾಡ್ ಎಂಟರ್‌ಪ್ರೈಸಸ್ ರವರ ಸಹಸಂಸ್ಥೆ ಮಲೆನಾಡ್ ಪೈಂಟ್ಸ್ ಹಾಗೂ ಮಲೆನಾಡ್ ರಬ್ಬರ್ ಡೀಲರ್ಸ್ ಮರ್ಧಾಳದಲ್ಲಿ ಶುಭಾರಂಭಗೊಂಡಿತು.

ನೂತನ ಸಂಸ್ಥೆಯಲ್ಲಿ ಏಷಿಯನ್ ಪೈಂಟ್ಸ್ ನ ಎಲ್ಲಾ ಉತ್ಪನ್ನಗಳು ಗ್ರಾಹಕರಿಗೆ ಮಿತದರದಲ್ಲಿ ದೊರೆಯಲಿದ್ದು, ಇದರ ಜೊತೆಗೆ ರಬ್ಬರ್ ಶೀಟ್ ಹಾಗೂ ಸ್ಕ್ರಾಪ್ ಗಳನ್ನು ಖರೀದಿಸಲಾಗುತ್ತಿದ್ದು, ರಬ್ಬರ್ ಕೃಷಿಗೆ ಸಂಬಂಧಿಸಿದ ಉಪಕರಣಗಳು ಮಿತ ದರದಲ್ಲಿ ದೊರೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ಸುಬ್ರಹ್ಮಣ್ಯ: ನಾಳೆಯಿಂದ ಕೆ.ಎಸ್.ಎಸ್ ಕಾಲೇಜಿನಲ್ಲಿ ಉದ್ಯೋಗ ನೈಪುಣ್ಯ ತರಬೇತಿ

error: Content is protected !!
Scroll to Top