ಈ 4 ರಾಶಿಯವರಿಗೆ ಮದುವೆ ಯೋಗ, ಇಷ್ಟಪಟ್ಟವರು ನಿಮ್ಮಂತೆ ಯಾಗುತ್ತಾರೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮೇಷ ರಾಶಿ: ಈ ದಿನ ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳು ನಿಮ್ಮನು ಹೆಚ್ಚಿಗೆ ಕಾಡಬಹುದು, ಈ ದಿನ ಕುಟುಂಬಕ್ಕೆ ನಿಮ್ಮ ಮಾತುಗಳು ಹಾನಿ ಆಗದೇ ಇರೋ ರೀತಿಯಲ್ಲಿ ನೀವು ಮಾತನಾಡಬೇಕು, ಈ ದಿನ ಹಣಕಾಸು ಹೆಚ್ಚಿಗೆ ಖರ್ಚು ಮಾಡುತ್ತೀರಿ. ಈ ದಿನದ ನಿಮ್ಮ ಶುಭ ಸಂಖ್ಯೆ ೫. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ವೃಷಭ ರಾಶಿ: ಈ ದಿನ ಕುಟುಂಬ ಜನರಲ್ಲಿ ಸಾಕಷ್ಟು ಭಿನ್ನಮತ ಉಂಟು ಆಗುತ್ತದೆ, ಈ ದಿನ ನಿಮ್ಮ ಬುದ್ದಿವಂತಿಕೆಗೆ ಸವಾಲು ಹಾಕುವ ಜನರು ಸಹ ಸಿಗಲಿದ್ದಾರೆ, ಈ ದಿನ ಸಂವಹನೆಯಲ್ಲಿ ತುಂಬಾ ಜಾಗ್ರತೆ ಆಗಿರುವದು ಒಳ್ಳೆಯದು. ಈ ದಿನದ ನಿಮ್ಮ ಶುಭ ಸಂಖ್ಯೆ ೨. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಮಿಥುನ ರಾಶಿ: ಈ ದಿನ ಮನರಂಜನೆಯಲ್ಲಿ ಹೆಚ್ಚಿನ ಸಮಯವನ್ನು ನೀವು ಕಳೆಯಲು ಬಯಸುತ್ತೀರಿ, ಈ ದಿನ ಸಾಕಷ್ಟು ಕೆಲಸ ಕಾರ್ಯಗಳಿಗೆ ವಿರಾಮ ದೊರೆಯುತ್ತದೆ, ಈ ದಿನ ಮನೆಯಲ್ಲಿ ಸೂಕ್ಷ್ಮ ರೀತಿಯ ಸಮಸ್ಯೆಗಳು ಇದ್ದಲ್ಲಿ ಅದನ್ನ ಮಾತಿನ ಮೂಲಕ ಪರಿಹಾರ ಮಾಡಿರಿ ಒಳ್ಳೆಯದು.

ಕರ್ಕಾಟಕ ರಾಶಿ: ಈ ದಿನ ಆಹಾರ ಮತ್ತು ಇನ್ನಿತರೇ ಕ್ರಮಗಳ ಬಗ್ಗೆ ಹೆಚ್ಚಿನ ಜಾಗ್ರತೆ ಮಾಡುವುದು ತುಂಬಾ ಒಳ್ಳೆಯದು, ಈ ದಿನ ಹೆಚ್ಚಿನ ಸಮಯವನ್ನು ಕ್ರೀಡೆಯಲ್ಲಿ ನೀವು ಕಳೆಯುವ ಸಾಧ್ಯತೆ ಇರುತ್ತದೆ. ಈ ದಿನ ಮಿತ್ರರ ಸಹಕಾರ ಸಿಗಲಿದೆ. ಈ ದಿನದ ನಿಮ್ಮ ಶುಭ ಸಂಖ್ಯೆ ೭.ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

Also Read  ಅಂಚೆ ಕಛೇರಿಯಿಂದ ಮನೆ ಬಾಗಿಲಿಗೆ ಬ್ಯಾಂಕಿಂಗ್‌ ➤1 ನಿಮಿಷದಲ್ಲಿ ಮನೆ ಬಾಗಿಲಲ್ಲೇ ಖಾತೆ ಓಪನ್.!

ಸಿಂಹ ರಾಶಿ: ಈ ದಿನ ವೈವಾಹಿಕ ಜೀವನದ ಸುಖ ಹೆಚ್ಚಿನ ರೀತಿಯಲ್ಲಿ ನಿಮಗೆ ಸಿಗುತ್ತದೆ, ಹಾಗೆಯೇ ಆರೋಗ್ಯದ ವಿಷಯದಲ್ಲಿ ಅತೀ ಹೆಚ್ಚಿನ ಕಾಳಜಿ ಮಾಡುವುದು ಮುಖ್ಯ. ಈ ದಿನ ಮನೆ ಮಕ್ಕಳು ಹೆಮ್ಮೆ ಪಡುವಂತಹ ಸಾಧನೆ ಮಾಡುತ್ತಾರೆ. ಈ ದಿನದ ನಿಮ್ಮ ಶುಭ ಸಂಖ್ಯೆ ೬.

ಕನ್ಯಾ ರಾಶಿ: ಈ ದಿನ ಹಿತ ಶತ್ರುಗಳನ್ನು ಆದಷ್ಟು ಸಹ ಅಂತರದಲ್ಲಿ ಇಡುವುದು ತುಂಬಾ ಒಳ್ಳೆಯದು, ಈ ದಿನ ಆದಷ್ಟು ಸಹ ಹಣಕಾಸು ಕಡಿಮೆ ಖರ್ಚು ಮಾಡಿರಿ, ಈ ದಿನ ಕುಟುಂಬ ಜನರ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತೀರಿ. ಈ ದಿನದ ನಿಮ್ಮ ಶುಭ ಸಂಖ್ಯೆ ೨. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ತುಲಾ ರಾಶಿ: ಈ ದಿನ ಅಗತ್ಯ ರೀತಿಯಲ್ಲಿ ನಿಮಗೆ ಮಿತ್ರರ ಸಹಾಯ ಬೇಕಿದೆ, ಈ ದಿನ ಗುರುಗಳ ಆಶೀರ್ವಾದ ಆದರೆ ಪಡೆಯುವುದು ತುಂಬಾ ಒಳ್ಳೆಯದು, ಈ ದಿನ ನಿಮ್ಮ ಬಳಿ ಇರುವ ಮುಖ್ಯ ವಸ್ತುಗಳು ಕಳವು ಆಗುವ ಸಾಧ್ಯತೆ ಇರುತ್ತದೆ ಜಾಗ್ರತೆ ಇರಿ. ಈ ದಿನದ ನಿಮ್ಮ ಶುಭ ಸಂಖ್ಯೆ ೭.

ವೃಶ್ಚಿಕ ರಾಶಿ: ಈ ದಿನ ಆರ್ಥಿಕ ಬಾಧೆ ಸ್ವಲ್ಪ ಕಾಡಿಸುತ್ತದೆ, ಈ ದಿನ ಹಲವು ರೀತಿಯ ಕೆಲಸ ಕಾರ್ಯಗಳಲ್ಲಿ ನಿಮಗೆ ಸಾಕಷ್ಟು ಉತ್ಸಾಹ ಸಹ ಇರುತ್ತದೇ, ಈ ದಿನ ಇಷ್ಟ ದೇವರ ದರ್ಶನ ಸಹ ಆಗುತ್ತದೆ. ಈ ದಿನ ವ್ಯವಹಾರಗಳು ಸಂಜೆ ನಂತರ ಅಷ್ಟೇ ಲಾಭ ನೀಡುವುದು. ಈ ದಿನದ ನಿಮ್ಮ ಶುಭ ಸಂಖ್ಯೆ ೯. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

Also Read  'ಸೌರಭ ರತ್ನ' ರಾಜ್ಯ ಪ್ರಶಸ್ತಿ ಪುರಸ್ಕೃತ ಬಹುಮುಖ ಪ್ರತಿಭೆ ರಶ್ಮಿ ಸನಿಲ್ ಅವರಿಗೆ "ಉತ್ತಿಷ್ಠ ಸಾಧಕ ರತ್ನ" ರಾಜ್ಯ ಪ್ರಶಸ್ತಿ ಪ್ರದಾನ

ಧನು ರಾಶಿ: ಈ ದಿನ ಉತ್ತಮ ಸ್ನೇಹಿತರಿಂದ ನೀವು ಸಾಕಷ್ಟು ಸಲಹೆ ಪಡೆಯುತ್ತೀರಿ, ಈ ದಿನ ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಮಹತ್ವ ನೀಡಬೇಕು, ಈ ದಿನ ಅನಿವಾರ್ಯ ಕಾರಣಗಳಿಂದ ದೂರದ ಊರುಗಳಿಗೆ ಪ್ರಯಾಣ ಸಹ ಮಾಡುತ್ತೀರಿ. ಈ ದಿನದ ನಿಮ್ಮ ಶುಭ ಸಂಖ್ಯೆ ೭.

ಮಕರ ರಾಶಿ: ಈ ದಿನ ನಿಮ್ಮ ವೈವಾಹಿಕ ಪ್ರಸ್ತಾವನೆ ಮಾತುಕತೆಗೆ ಬರಬಹುದು, ಈ ದಿನ ದೈನಂದಿನ ವ್ಯವಹಾರಗಳು ನಿಮಗೆ ಉತ್ತಮ ಆದಾಯ ನೀಡುವಂತೆ ಮಾಡುತ್ತದೆ, ಈ ದಿನ ನೂತನ ವಸ್ತುಗಳ ಖರೀದಿಗೆ ಹೆಚ್ಚಿನ ಮಹತ್ವ ಸಹ ನೀಡುತ್ತೀರಿ. ಈ ದಿನದ ನಿಮ್ಮ ಶುಭ ಸಂಖ್ಯೆ ೩. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಕುಂಭ ರಾಶಿ: ಈ ದಿನ ಮನೆಯಲ್ಲಿ ಸಣ್ಣ ಮಕ್ಕಳು ಇದ್ರೆ ಅವರ ಆರೋಗ್ಯದ ಬಗ್ಗೆ ಜಾಸ್ತಿ ಕಾಳಜಿ ಮಾಡಿರಿ, ಈ ದಿನ ಅನಗತ್ಯ ವ್ಯವಹಾರಗಳಿಗೆ ನೀವು ತಲೆ ಹಾಕದೇ ಇರುವುದು ತುಂಬಾ ಉತ್ತಮ. ಈ ದಿನ ಹಣಕಾಸು ಮಿತ ರೀತಿಯಲ್ಲಿ ಖರ್ಚು ಮಾಡಿರಿ. ಈ ದಿನದ ನಿಮ್ಮ ಶುಭ ಸಂಖ್ಯೆ ೧.

ಮೀನ ರಾಶಿ: ಈ ದಿನ ಒಳ್ಳೆಯ ಸ್ನೇಹಕ್ಕೆ ಕೆಡಕು ಮಾಡುವ ಜನರು ನಿಮ್ಮ ಬಳಿ ಬರುವ ಕಾರಣದಿಂದ ನೀವು ತುಂಬಾ ಜಾಗ್ರತೆ ಇರಬೇಕು, ಈ ದಿನ ಆರೋಗ್ಯದ ವಿಷಯದಲ್ಲಿ ಮತ್ತಷ್ಟು ಕಾಳಜಿ ಮಾಡಿರಿ ಇಲ್ಲವಾದಲ್ಲಿ ಸಮಸ್ಯೆಗಳು ಹೆಚ್ಚಿಗೆ ಆಗುತ್ತೆ. ಈ ದಿನದ ನಿಮ್ಮ ಶುಭ ಸಂಖ್ಯೆ ೪. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

Also Read  IPL ಕ್ರಿಕೆಟ್ ಬೆಟ್ಟಿಂಗ್‍ ➤ ಮೂರು ಮಂದಿಯ ಅರೇಸ್ಟ್

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top