(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 05. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸುವುದು ಸರ್ವೇ ಸಾಮಾನ್ಯ. ಅದರಲ್ಲೂ ಮಕ್ಕಳಿಗೆ ಪಟಾಕಿ ಅಂದ್ರೆ ತುಂಬಾ ಇಷ್ಟ. ಹೀಗೆ ಪಟಾಕಿ ಸಿಡಿಸುವ ಸಂದರ್ಭ ಆಕಸ್ಮಿಕವಾಗಿ ಕಿಡಿ ತಾಗಿ ಮಕ್ಕಳು ಸೇರಿದಂತೆ 9 ಜನರ ಕಣ್ಣಿಗೆ ಹಾನಿಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟಾಕಿ ಸಿಡಿದು ಮಕ್ಕಳ ಸಹಿತ 9 ಜನರ ಕಣ್ಣಿಗೆ ಹಾನಿ
