ಇಂದಿನಿಂದ ಕಡಬದ ದುರ್ಗಾಂಬಾ ಮೊಬೈಲ್ ಸ್ಟೋರ್ ನಲ್ಲಿ ದೀಪಾವಳಿ ಧಮಾಕಾ ಆಫರ್

(ನ್ಯೂಸ್ ಕಡಬ) newskadaba.com ಕಡಬ, ನ.01. ಕಡಬದ ಪ್ರಥಮ ಮೊಬೈಲ್ ಮಾರಾಟ ಸಂಸ್ಥೆಯಾದ ಶ್ರೀ ದುರ್ಗಾಂಬಾ ಮೊಬೈಲ್ ಸ್ಟೋರ್ ನಲ್ಲಿ ಇಂದಿನಿಂದ ದೀಪಾವಳಿ ಧಮಾಕಾ ಆಫರ್ ಆರಂಭಗೊಂಡಿದೆ.

ಹಳೆಯ ಮೊಬೈಲ್ ಗಳ ಎಕ್ಸ್‌ಚೇಂಜ್ ನೊಂದಿಗೆ ಪ್ರತೀ ಖರೀದಿಗೆ ಖಚಿತ ಉಡುಗೊರೆ ಲಭಿಸಲಿದ್ದು, ಉಚಿತ ಲಕ್ಕೀ ಕೂಪನ್ ಡ್ರಾ ನಡೆಯಲಿದೆ. ಅದೃಷ್ಟಶಾಲಿ ಗ್ರಾಹಕರಿಗೆ ಪ್ರಥಮ ಬಹುಮಾನವಾಗಿ ರೆಫ್ರಿಜರೇಟರ್, ದ್ವಿತೀಯ ಬಹುಮಾನವಾಗಿ ಮಿಕ್ಸರ್ ಗ್ರೈಂಡರ್ ಹಾಗೂ ತೃತೀಯ ಬಹುಮಾನವಾಗಿ ಹೋಮ್ ಥಿಯೇಟರ್ ದೊರೆಯಲಿದೆ. ಅಲ್ಲದೇ ಎಲ್ಲಾ ಆಕ್ಸೆಸರಿಗಳ ಮೇಲೆ 50% ರಿಯಾಯಿತಿ ಇರಲಿದ್ದು, ಫೆಡರಲ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ಗ್ರಾಹಕರಿಗೆ 10% ಕ್ಯಾಶ್ ಬ್ಯಾಕ್ ಆಫರ್ ದೊರೆಯಲಿದೆ.

Also Read  ಕಡಬ ಏಮ್ಸ್ ಕಾಲೇಜು ಪ್ರಿನ್ಸಿಪಾಲ್ ಸಮೀರಾ ಕೆ.ಎ ರವರಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಸನ್ಮಾನ

0% ಇಂಟರೆಸ್ಟ್ ನೊಂದಿಗೆ 0 ಡೌನ್‌ಪೇಮೆಂಟ್ ನಲ್ಲಿ ಮೊಬೈಲ್ ಖರೀದಿಗೆ ಅವಕಾಶವಿದ್ದು, ಗ್ರಾಹಕರು ಈ ಆಫರ್‌ನ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448624943 ಅಥವಾ 9141943943 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

 

 

error: Content is protected !!
Scroll to Top