ಕಡಬದ ಶ್ರೀ ದುರ್ಗಾ ಪವರ್ ಸಿಸ್ಟಮ್ ನಲ್ಲಿ ದೀಪಾವಳಿ ವಿಶೇಷ ಆಫರ್ ➤ ಇನ್ವರ್ಟರ್ ವಿತ್ ಟ್ರಾಲಿ ಕೇವಲ 18 ಸಾವಿರ ರೂ., ಸೋಲಾರ್ ವಾಟರ್ ಹೀಟರ್ ಕೇವಲ 19 ಸಾವಿರ ರೂ.

(ನ್ಯೂಸ್ ಕಡಬ) newskadaba.com ಕಡಬ, ಅ.30. ಕಳೆದ 17 ವರ್ಷಗಳಿಂದ ಕಡಬದ ಸೌರಭ ಟವರ್ಸ್ ನಲ್ಲಿ ಕಾರ್ಯಾಚರಿಸಿ ಗ್ರಾಹಕರ ಪ್ರೀತಿ ಗಳಿಸಿರು ಶ್ರೀ ದುರ್ಗಾ ಪವರ್ ಸಿಸ್ಟಮ್ ನಲ್ಲಿ ದೀಪಾವಳಿ ಹಬ್ಬದ ವಿಶೇಷ ಆಫರ್ ಆರಂಭಗೊಂಡಿದೆ.

ಲುಮಿನಸ್ 1050 + 150 AH ಬ್ಯಾಟರಿ ಹಾಗೂ ಟ್ರಾಲಿ ಆಫರ್ ಬೆಲೆ 18200 ರೂ. ಗಳಾಗಿದ್ದು, ಲುಮಿನಸ್ ಐಕಾನ್ ಯುಪಿಎಸ್ ಆಫರ್ ಬೆಲೆ 23990 ರೂ. ಗಳಾಗಿದೆ. ಲುಮಿನಸ್ NXG 1400 ಸೋಲಾರ್ ಯುಪಿಎಸ್ + 150 ಎಎಚ್ ಬ್ಯಾಟರಿ ಟ್ರಾಲಿ ಜೊತೆಗೆ 42050 ರೂ. ಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ. 2000 ವಿಎ ಸೋಲಾರ್ ಯುಪಿಎಸ್ + 400AH ಬ್ಯಾಟರಿ + 1320 WP ಸೋಲಾರ್ ಪ್ಯಾನೆಲ್ + ಟ್ರಾಲಿ 1,12,000 ರೂ. ವಿಶೇಷ ಆಫರ್ ನಲ್ಲಿ ಸಿಗಲಿದ್ದು, 150 IPS ಸೋಲಾರ್ ವಾಟರ್ ಹೀಟರ್ ಆಫರ್ ಬೆಲೆ 19000 ಸಾವಿರ ಹಾಗೂ 200 IPS ಸೋಲಾರ್ ವಾಟರ್ ಹೀಟರ್ 22000 ರೂ.ಗೆ ದೊರೆಯಲಿದೆ.

Also Read  ನೆಟ್ಟಣ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಮರ ► ಪವಾಡಸದೃಶ ಪಾರಾದ ಚಾಲಕ

ಎಕ್ಸೈಡ್ 1100 UPS + ಪ್ಯಾನೆಲ್ + 150 AH ಬ್ಯಾಟರಿ ಆಫರ್ ಬೆಲೆ 24200 ರೂ. ಗಳಾಗಿದ್ದು, ಎಕ್ಸೈಡ್ 200 AH ಟ್ಯಬ್ಯುಲರ್ ಬ್ಯಾಟರಿ ಬೆಲೆ 17990 ರೂ. ಗಳಾಗಿವೆ. ಇದಲ್ಲದೇ ಇನ್ನಷ್ಟು ಆಫರ್ ಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿದ್ದು, ನಿಮ್ಮ ಹಳೆಯ ಇನ್ವರ್ಟರನ್ನು ಲ್ಯುಮಿನಸ್ ಯುಪಿಎಸ್ ಗೆ ಬದಲಾಯಿಸುವ ಎಕ್ಸ್ಚೇಂಜ್ ಆಫರ್ ಕೂಡಾ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 9900965849 ಅಥವಾ 9448154249 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ವಿಟ್ಲ: ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

error: Content is protected !!
Scroll to Top