ಕಡಬ: ನಾಳೆ(ಅ.21) ‘ನ್ಯೂ ಕೆನರಾ ಫರ್ನೀಚರ್ಸ್’ ಶುಭಾರಂಭ ➤ ಉದ್ಘಾಟನೆಯ ಪ್ರಯುಕ್ತ ವಿಶೇಷ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಅ.20. ಕಳೆದ 15 ವರ್ಷಗಳಿಂದ ಕಡಬದಲ್ಲಿ ಕಾರ್ಯಾಚರಿಸುತ್ತಿರುವ ಕೆನರಾ ಫರ್ನೀಚರ್ಸ್ ಸಂಸ್ಥೆಯು 16 ನೇ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿರುವ ಶುಭ ಸಂದರ್ಭದಲ್ಲಿ ನೂತನ ಸಹ ಸಂಸ್ಥೆ ‘ನ್ಯೂ ಕೆನರಾ ಫರ್ನೀಚರ್ಸ್’ ಕಡಬದ ಪಂಜ ರಸ್ತೆಯ ಓಂಕಾರ್ ಟವರ್‌ನಲ್ಲಿ ನಾಳೆ (ಗುರುವಾರ) ಅದ್ದೂರಿಯಾಗಿ ಶುಭಾರಂಭಗೊಳ್ಳಲಿದೆ.

ಉತ್ತಮ ಗುಣಮಟ್ಟದ ಫರ್ನೀಚರ್ ಗಳನ್ನು ಒದಗಿಸಿ ಗ್ರಾಹಕರ ವಿಶ್ವಾಸಗಳಿಸಿರುವ ಕೆನರಾ ಫರ್ನೀಚರ್ಸ್ ನ ಸಹ ಸಂಸ್ಥೆ ನ್ಯೂ ಕೆನರಾ ಫರ್ನೀಚರ್ಸ್ ಶುಭಾರಂಭದ ಪ್ರಯುಕ್ತ ಎಲ್ಲಾ ಮಾದರಿಯ ಸ್ಟೀಲ್ ಕಪಾಟು, ವುಡನ್ ಫರ್ನಿಚರ್, ಮೆಟಲ್ ಫರ್ನಿಚರ್, ಸ್ಟೀಲ್ ಫರ್ನಿಚರ್ ಮುಂತಾದ ಗುಣ ಮಟ್ಟದ ಐಟಂ ಗಳು ವಿಶೇಷ ಆಫರ್ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯಲಿದ್ದು, ಈ ಆಫರ್ ನ ಪ್ರಯೋಜನವನ್ನು ಪಡೆಯುವಂತೆ ಸಂಸ್ಥೆಯ ಮಾಲಕ ಫಯಾಜ್ ಕೆನರಾ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Also Read  ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ - ಫ್ಯಾಶನ್ ಮತ್ತು ಡ್ರೆಸ್‍ ಡಿಸೈನಿಂಗ್

error: Content is protected !!
Scroll to Top