ಮೀನು ಪ್ರಿಯರಿಗೆ ಸಂತಸದ ಸುದ್ದಿ ➤ ನಾಳೆ ಕಡಬದಲ್ಲಿ ವಿಶೇಷ ದರ ಕಡಿತ ಮೀನು ಮಾರಾಟ

(ನ್ಯೂಸ್ ಕಡಬ) newskadaba.com ಕಡಬ, ಅ.16. ಮೀನು ಪ್ರಿಯರಿಗೆ ಸಂತಸದ ಸುದ್ದಿಯೊಂದಿದ್ದು, ಕಡಬದಲ್ಲಿ ಭಾನುವಾರದಂದು ಹವಾನಿಯಂತ್ರಿತ ಮೀನು ಮಾರಾಟ ಮಳಿಗೆ ಶುಭಾರಂಭದ ಪ್ರಯುಕ್ತ ಭಾರೀ ದರ ಕಡಿತ ಮೀನು ಮಾರಾಟ ನಡೆಯಲಿದೆ.

ಕಡಬದ ಸೈಂಟ್ ಜೋಕಿಮ್ಸ್ ಕಾಲೇಜಿನ ಮುಂಭಾಗದಲ್ಲಿ ಹವಾನಿಯಂತ್ರಿತ ಮೀನು ಮಾರಾಟ ಮಳಿಗೆ ‘ಮತ್ಸ್ಯದರ್ಶಿನಿ’ ಅಕ್ಟೋಬರ್ 08 ರಂದು ಸಾಂಕೇತಿಕವಾಗಿ ಉದ್ಘಾಟನೆಗೊಂಡಿದ್ದು, ದಸರಾ ಹಿನ್ನೆಲೆಯಲ್ಲಿ ನಾಳೆ (ಅ.17) ಶುಭಾರಂಭಗೊಳ್ಳಲಿದೆ. ಈ ಪ್ರಯುಕ್ತ ನಾಳೆ ಒಂದು ದಿನ ದರಕಡಿತ ಮಾರಾಟ ನಡೆಯಲಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಆಫರ್ ನ ಸದುಪಯೋಗವನ್ನು ಪಡೆಯುವಂತೆ ಮಾಲಕರಾದ ಸೀತಾರಾಮ ಗೌಡ ಪೊಸವಳಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ವಿಕಲಚೇತನರ ಬಸ್ ಪಾಸ್ ಫೆಬ್ರುವರಿ 28ರವರೆಗೆ ಮಾನ್ಯ

 

 

 

error: Content is protected !!
Scroll to Top