ದಸರಾ ಹಾಗೂ ಈದ್ ಮಿಲಾದ್ ಸ್ಪೆಷಲ್ ➤ ಕಡಬದ ಬಿರಿಯಾನಿ ಹೌಸ್‌ನಲ್ಲಿ ವಿಶೇಷ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಅ.15. ದಸರಾ ಹಾಗೂ ಈದ್ ಮಿಲಾದ್ ಪ್ರಯುಕ್ತ ಇಲ್ಲಿನ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಬಿರಿಯಾನಿ ಹೌಸ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ವಿಶೇಷ ಆಫರ್ ಘೋಷಿಸಲಾಗಿದೆ.

1 ಫುಲ್ ಅಲ್-ಫಹಾಮ್, ಫುಲ್ ಚಿಕನ್ ಫ್ರೈಡ್ ರೈಸ್, 6 ಪರೋಟಾ ವಿತ್ ಗ್ರೇವಿ, ಮಯನೀಸ್ ಮತ್ತು ಸಲಾಡ್ ಗೆ ಒಟ್ಟು 499. ರೂ. ಹಾಗೂ 1 ಫುಲ್ ಚಿಕನ್ ಬಿರಿಯಾನಿ, 4 ಪೀಸ್ ಕಬಾಬ್ ಗೆ 199. ರೂ. ಆಫರ್ ನಲ್ಲಿ ನೀಡಲಾಗುತ್ತಿದ್ದು, ಈ ಆಫರ್ ಇಂದಿನಿಂದ ಆದಿತ್ಯವಾರದವರೆಗೆ ಚಾಲ್ತಿಯಲ್ಲಿರಲಿದೆ. ಕಡಬದಿಂದ 5 ಕಿಮೀ ವ್ಯಾಪ್ತಿಯಲ್ಲಿ ಫ್ರೀ ಹೋಮ್ ಡೆಲಿವರಿ ಸೌಲಭ್ಯವಿದ್ದು, 6366076166, 6366076177, 9148601885 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Also Read  ಮಂಗಳೂರು: ಸೆ. 05ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

error: Content is protected !!
Scroll to Top