ಕಡಬದ ಶ್ರೀ ಮೋಟಾರ್ಸ್ ನಲ್ಲಿ ಬೃಹತ್ ಸಾಲ ಹಾಗೂ ಎಕ್ಸ್‌ಚೇಂಜ್ ಮೇಳ ➤ ಕೇವಲ 999 ರೂ. ಪಾವತಿಸಿ ಯಮಹಾ ದ್ವಿಚಕ್ರ ವಾಹನ ನಿಮ್ಮದಾಗಿಸಿ

(ನ್ಯೂಸ್ ಕಡಬ) newskadaba.com ಕಡಬ, ಅ.15. ಇಲ್ಲಿನ ಪಂಜ ರಸ್ತೆಯಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಯಮಹಾ ದ್ವಿಚಕ್ರ ವಾಹನ ಮಾರಾಟ ಸಂಸ್ಥೆ ಶ್ರೀ ಮೋಟಾರ್ಸ್ ನಲ್ಲಿ ಸ್ಕೂಟರ್ ಗಳ ಬೃಹತ್ ಸಾಲ ಮತ್ತು ಎಕ್ಸ್‌ಚೇಂಜ್ ಮೇಳವನ್ನು ಆಯೋಜಿಸಲಾಗಿದೆ.

ಕೇವಲ 999 ರೂ. ಕಡಿಮೆ ಮುಂಗಡ ಪಾವತಿ ಮಾಡಿ ದ್ವಿಚಕ್ರ ವಾಹನವನ್ನು ನಿಮ್ಮದಾಗಿಸಿಕೊಳ್ಳುವ ಯೋಜನೆಯನ್ನು ಆಯೋಜಿಸಲಾಗಿದ್ದು, 3876 ರೂ. ವರೆಗಿನ ವಿಮಾ ಪ್ರಯೋಜನಗಳನ್ನು ಹೊಂದಬಹುದಾಗಿದೆ. ಸ್ಕ್ರಾಚ್ ಮಾಡಿ 1 ಲಕ್ಷ ರೂ. ವರೆಗೆ ಕ್ಯಾಶ್ ಬ್ಯಾಕ್ ಹಾಗೂ 20 ಸಾವಿರ ರೂ.ನ ಗಿಫ್ಟ್ ಕೂಪನ್ ಡ್ರಾ ನಡೆಯಲಿದ್ದು, ಸುಲಭ ಸಾಲ ಸೌಲಭ್ಯದಲ್ಲಿ ಉತ್ತಮ ಪವರ್ ಹಾಗೂ ಅತ್ಯಧಿಕ ಮೈಲೇಜ್ ಹೊಂದಿರುವ ಭಾರತದ ಅತ್ಯುತ್ತಮ ಸ್ಕೂಟರನ್ನು ಇಂದೇ ಖರೀದಿಸಬಹುದಾಗಿದೆ.

Also Read  ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿ ಆಟೋರಿಕ್ಷಾ ಪಲ್ಟಿ - ಮಗು ಸಹಿತ ನಾಲ್ವರಿಗೆ ಗಾಯ

ಹೆಚ್ಚಿನ ಮಾಹಿತಿಗಾಗಿ 9108125096 ಅಥವಾ 9448800289 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

error: Content is protected !!
Scroll to Top