ಗಂಡ-ಹೆಂಡತಿಯ ನಡುವೆ ಕಲಹಗಳು ಉಂಟಾದರೆ ತಪ್ಪದೇ ಈ ನಿಯಮವನ್ನು ಪಾಲಿಸಿ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಯಾವಾಗಲೂ ಮನೆಯಲ್ಲಿ ಪ್ರತಿನಿತ್ಯವೂ ಜಗಳಗಳಾಗುತ್ತವೆ, ಗಂಡ-ಹೆಂಡತಿಯ ನಡುವೆ ಅನ್ಯೋನ್ಯತೆ ಇಲ್ಲ, ಗಂಡ ಹೆಂಡತಿ ಚೆನ್ನಾಗಿಲ್ಲ, ಮದುವೆಯಾಗಿ ಎಷ್ಟೋ ವರ್ಷಗಳು ಕಳೆದರೂ ಯಾವುದೇ ರೀತಿಯಾದಂತಹ ಹೊಂದಾಣಿಕೆಯಿಲ್ಲ, ನಮ್ಮ ಮನೆಯವರೆ ನಮ್ಮ ವಿರುದ್ಧ ಇದ್ದಾರೆ, ನಮ್ಮವರೇ ನಮಗೆ ಮಾಟಮಂತ್ರಗಳನ್ನು ಮಾಡಿಸಿರಬಹುದು ಎಂದು ಅನುಮಾನ ಇದ್ದರೆ, ನಮ್ಮ ಸಂಬಂಧಿಕರು ಸ್ನೇಹಿತರು ಯಾರೋ ನಮ್ಮ ಕಡೆಯವರೆ ನಮಗೆ ವಾಮಾಚಾರ ಗಳನ್ನು ಮಾಡಿ ನಾವಿಬ್ಬರು ದೂರವಾಗಬೇಕು ಚೆನ್ನಾಗಿ ಇರಬಾರದು ಎಂದು ವಾಮಾಚಾರ ಗಳನ್ನು ಮಾಡಿಸಿದ್ದಾರೆ, ಈ ರೀತಿಯಾಗಿ ಸಮಸ್ಯೆಗಳು ಇದ್ದವರು ಅಥವಾ ಸಾಮಾನ್ಯ ಕಲಹಗಳು ಇದ್ದವರು ಪ್ರತಿನಿತ್ಯ ಸಾಧಾರಣವಾಗಿ ಕಲಹಗಳಿವೆ ಅಷ್ಟು ಹೊಂದಾಣಿಕೆಯಿಲ್ಲ, ಗಂಡ ಮನೆಗೆ ಬರುತ್ತಾರೆ ಎಷ್ಟು ಮಾತನಾಡಬೇಕು ಅಷ್ಟು ಮಾತನಾಡಿ ಸುಮ್ಮನಾಗುತ್ತಾರೆ, ಯಾವುದೇ ರೀತಿಯಾದಂತಹ ಪ್ರೀತಿ ವಾತ್ಸಲ್ಯ ಇರುವುದಿಲ್ಲ, ಮನೆಗೆ ಬರಬೇಕು ಊಟ ಮಾಡಬೇಕು ಮನೆಗೆ ಹೋಗ್ಬೇಕು ಇಷ್ಟು ಮಾತ್ರ ಮಾಡುತ್ತಾರೆ, ಗಂಡನ ಜೊತೆ ಚೆನ್ನಾಗಿಲ್ಲ ಎನ್ನುವವರು ವಿಶೇಷವಾಗಿ ಇದನ್ನು ಮಾಡಬಹುದು. ಇದನ್ನು ಗಂಡ ಹೆಂಡತಿ ಯಾರು ಬೇಕಾದರೂ ಮಾಡಬಹುದು ಗಂಡ ಹೆಂಡತಿಯ ಮೇಲೆ ಮಾಡಬಹುದು ಅಥವಾ ಹೆಂಡತಿ ಗಂಡನ ಮೇಲೆ ಹೊಂದಾಣಿಕೆ ಇಲ್ಲ ಎಂದರೆ ಮಾಡಬಹುದು, ಹಾಗಾದರೆ ಈ ಒಂದು ತಂತ್ರವು ಯಾವುದು ಯಾವ ರೀತಿ ಇದನ್ನು ಮಾಡಬೇಕು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಮುಖ್ಯವಾಗಿ ಮನೆಯಲ್ಲಿ ಸುಖ ಶಾಂತಿ ನೆಲೆಸಬೇಕು, ಸಂಸಾರ ಚೆನ್ನಾಗಿರಬೇಕೆಂದರೆ ಪ್ರೀತಿ ಅನ್ನೋದು ಇರಬೇಕು, ಗಂಡ ಹೆಂಡತಿಯ ಮೇಲೆ ಹೆಂಡತಿ ಗಂಡನ ಮೇಲೆ ಪ್ರೀತಿಯಿಂದ ನೋಡಿಕೊಂಡರೆ ಜಗಳಗಳು ಅನ್ನೋದು ಇರೋದಿಲ್ಲ, ಇಂತಹ ಕಲಹಗಳು ಸಮಸ್ಯೆಗಳು ವಾಮಾಚಾರದಿಂದ ಆಗುತ್ತಿದೆ ಎನ್ನುವವರು ವಿಶೇಷವಾಗಿ ಈ ಸರಳ ತಂತ್ರವನ್ನು ಮಾಡಬೇಕು, ಯಾವ ರೀತಿ ಮಾಡಬೇಕು ಎಂದರೆ ಪ್ರತಿ ಅಮವಾಸ್ಯೆ ಅಥವಾ ಹುಣ್ಣಿಮೆಯ ದಿನ ಇದನ್ನು ಮಾಡಬೇಕು ಇದರಿಂದ ವಿಶೇಷವಾದ ಶಕ್ತಿ ಬರುತ್ತದೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ, ಗಂಡ ಮನೆಗೆ ಬಂದಾಗ ವಿಶೇಷವಾಗಿ ನಿಮ್ಮನ್ನು ಮಾತನಾಡಿಸಬೇಕು,ಪ್ರೀತಿಯಿಂದ ಇರಬೇಕು ಎಂಬ ಭಾವನೆಯು ಅವರ ಮನಸ್ಸಿನಲ್ಲಿ ಮೂಡುತ್ತದೆ, ಹಾಗಾದರೆ ಯಾವ ರೀತಿ ಮಾಡಬೇಕು ಎಂದರೆ, ಇದನ್ನು ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನ ಮಾಡಬೇಕು, ಯಾವ ಸಮಯ ಬೇಕಾದರೂ ಮಾಡಬಹುದು ಆದರೆ ಮಧ್ಯಾಹ್ನದ ಸಮಯ ಇದನ್ನು ಮಾಡಬಾರದು, ವಿಶೇಷವಾಗಿ ನಿಮ್ಮ ಗಂಡನನ್ನು ಪ್ರಾರ್ಥನೆ ಮಾಡಿ ಕೊಂಡುಕೊಂಡು, ನಮ್ಮ ಗಂಡ ನಮಗೆ ಸರಿ ಹೋಗಬೇಕು ಅಥವಾ ಹೆಂಡತಿ ಮೇಲೆ ಪ್ರಯೋಗ ಮಾಡಬೇಕಾದರೆ ಹೆಂಡತಿ ನಮ್ಮ ಜೊತೆ ಚೆನ್ನಾಗಿ ಇರಬೇಕು ಜಗಳವಾಡಬಾರದು ಎಂದು ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು. ಯಾವ ರೀತಿ ಮಾಡಬೇಕು ಎಂದರೆ ವಿಶೇಷವಾಗಿ ಈ ಒಂದು ಮಂತ್ರವನ್ನು ಹೇಳಬೇಕು, ಹೇಳಬೇಕಾದರೆ ಮನೆದೇವರ ಸಂಕಲ್ಪವನ್ನು ಮಾಡಿಕೊಳ್ಳಬೇಕು, ನಮ್ಮ ಗಂಡ ಸರಿ ಹೋಗಬೇಕು, ಎಲ್ಲಾ ರೀತಿಯಾದಂತಹ ಸಮಸ್ಯೆಗಳು ದೂರವಾಗಿ ನಾವು ಚೆನ್ನಾಗಿರಬೇಕು ಅಂತ ಸಂಕಲ್ಪವನ್ನು ಮಾಡಿಕೊಳ್ಳಬೇಕು. ಇನ್ನು ಈ ಒಂದು ಮಂತ್ರವು ಯಾವುದು ಎಂದರೆ ಓಂ ಹೈಂ ಹ್ರೀಂ ಕ್ಲೀಂ ಶ್ರೀ ಓಂ ನಮಃ ಶಿವಾಯೇ ನಮಃ ಶಿವಾಯ”. ಇದರಲ್ಲಿ ವಿಶೇಷವಾಗಿ ಓಂ ನಮಃ ಶಿವಾಯೇ ಎಂದರೆ ಪಾರ್ವತಿದೇವಿ ಎಂದು, ಶಿವಾಯ ಎಂದರೆ ಶಿವ ಎಂದು ಅರ್ಥಈ ಒಂದು ಮಂತ್ರಕ್ಕೆ ವಿಶೇಷವಾದ ಶಕ್ತಿ ಇದ್ದು ಈ ಮಂತ್ರವನ್ನು ಪಠಿಸಿದರೆ ಅದ್ಭುತವಾದ ಫಲಗಳು ಲಭಿಸುತ್ತದೆ, ಕೆಲವೇ ವಾರಗಳಲ್ಲಿ ಉತ್ತಮವಾದ ಬದಲಾವಣೆಗಳು ಕಂಡುಬರುತ್ತವೆ, ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ, ವಾಮಾಚಾರದ ಸಮಸ್ಯೆಗಳು ಕಡಿಮೆಯಾಗುವುದು ಖಚಿತ, ಒಂದೇ ಬಾರಿ ಎಲ್ಲವೂ ಸರಿಯಾಗುವುದಿಲ್ಲ, ನಿಮ್ಮ ಜೀವನ ಸರಿ ಹೋಗಬೇಕು ಎಂದರೆ ಪ್ರತಿ ಅಮಾವಾಸ್ಯೆ ಹುಣ್ಣಿಮೆಯ ದಿನ ಈ ಒಂದು ಕೆಲಸವನ್ನು ಮಾಡುತ್ತ ಬರಬೇಕು ಇದರಿಂದ ಅದ್ಭುತವಾದ ಪರಿಹಾರಗಳು ಸಿಗುತ್ತವೆ, ಸಮಸ್ಯೆಗಳು ದೂರವಾಗುತ್ತವೆ. ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನದಂದು ಮನೆಯಲ್ಲಿಯೇ ಮಧ್ಯಾಹ್ನದ ಸಮಯವನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಹೇಳಬೇಕು, ವಿಶೇಷವಾಗಿ ಸಂಕಲ್ಪವನ್ನು ಮಾಡಿಕೊಳ್ಳುತ್ತಾ ನಿಮ್ಮ ಯಜಮಾನ ಯಜಮಾನಿ ಸರಿ ಹೋಗಬೇಕು ನಮ್ಮ ಸಂಸಾರವು ಸರಿ ಹೋಗಬೇಕು ಎಂದು ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು, ಹೀಗೆ ಮಾಡುತ್ತಾ ಬಂದರೆ ಅದ್ಭುತವಾದಂತಹ ಬದಲಾವಣೆಗಳು ನಿಮ್ಮ ಜೀವನದಲ್ಲಿ ಕಂಡುಬರುತ್ತದೆ, ಗಂಡ ಹೆಂಡತಿಯ ನಡುವೆ ಅನ್ಯೋನ್ಯತೆಯು ಹೆಚ್ಚಾಗುತ್ತದೆ, ನಿಮ್ಮ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ.

Also Read  ಮಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಹುಟ್ಟುಹಬ್ಬ ಪ್ರಯುಕ್ತ ರಕ್ತದಾನ ಶಿಬಿರ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top