ವಯಸ್ಸು ಮೀರಿ ಹೋದರೂ ವಿವಾಹ ಆಗುತ್ತಿಲ್ಲ ಅಂದ್ರೆ ಹೀಗೆ ಮಾಡಿ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370


ನಮಸ್ಕಾರ ಸ್ನೇಹಿತರೆ ವಿವಾಹ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಒಂದು ಮುಖ್ಯವಾದ ಭಾಗ, ಉತ್ತಮವಾದ ಬಾಳಸಂಗಾತಿ ಸಿಗುವುದು ಅಷ್ಟು ಸುಲಭವಲ್ಲ, ಇನ್ನೂ ಎಷ್ಟೋ ಜನರ ಜೀವನದಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಸಹ ಮದುವೆಯ ಭಾಗ್ಯ ಎನ್ನುವುದೇ ಕೂಡಿ ಬಂದಿರುವುದಿಲ್ಲ, ಮದುವೆ ಮಾಡಲು ಮನೆಯವರು ಎಲ್ಲಾ ರೀತಿಯ ಸಿದ್ಧತೆಯನ್ನು ನಡೆಸಿದರು ಕೆಲವೊಮ್ಮೆ ಸರಿಯಾದ ಸರಿಯಾದ ಗಂಡು ಸಿಗುವುದಿಲ್ಲ, ಇನ್ನು ಪ್ರೀತಿಸಿ ಮದುವೆಯಾಗುವವರಿಗೆ ಮನೆಯಲ್ಲಿ ಒಪ್ಪಿಗೆಯನ್ನು ನೀಡುವುದಿಲ್ಲ, ಎಷ್ಟೋ ಸಂಬಂಧಗಳು ಮದುವೆವರೆಗೂ ಬಂದು ಅರ್ಧದಲ್ಲಿಯೇ ನಿಂತು ಹೋಗುತ್ತದೆ, ಈ ರೀತಿಯಾಗಿ ಯಾವುದೇ ಸಮಸ್ಯೆಗಳು ಇದ್ದರು ಎಲ್ಲಾ ರೀತಿಯ ಸಮಸ್ಯೆಗಳನ್ನು ಅಡೆತಡೆಗಳನ್ನು ನಿವಾರಿಸಿ ಕಂಕಣಭಾಗ್ಯ ಕೂಡಿ ಬರಬೇಕು ಮದುವೆ ಕಾರ್ಯಗಳು ನಡೆಯಬೇಕು ಎಂದರೆ ತಪ್ಪದೇ ಈ ಒಂದು ಪೂಜೆಯನ್ನು ಮಾಡಬೇಕು, ಶೀಘ್ರ ವಿವಾಹ ಆಗಲು ಒಮ್ಮೆ ಕರೆ ಮಾಡಿರಿ 9380973370

ಹಾಗಾದರೆ ಕಂಕಣಭಾಗ್ಯ ಕೂಡಿ ಬರಲು ಯಾವುದೇ ರೀತಿಯ ಅಡೆತಡೆಗಳು ಇಲ್ಲದೆ ವಿವಾಹವು ನಡೆಯಬೇಕು ಎಂದರೆ ಯಾವ ಒಂದು ಪೂಜೆಯನ್ನು ಯಾವ ರೀತಿ ಮಾಡಬೇಕು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ.ಮುಖ್ಯವಾಗಿ ಈ ಒಂದು ಪೂಜೆಯನ್ನು ಜಾರಿಗೆ ಮದುವೆಯಾಗಬೇಕು ಆ ವ್ಯಕ್ತಿಯೇ ಮಾಡಬೇಕು, ಇದನ್ನು ಬೆಳಗಿನ ಜಾವ ಬ್ರಾಹ್ಮೀಮುಹೂರ್ತದಲ್ಲಿ ಈ ಒಂದು ಪೂಜೆಯನ್ನು ನೆರವೇರಿಸಬೇಕು, ಈ ಒಂದು ಪೂಜೆಯು ವಿಶೇಷವಾಗಿ ಶಿವ-ಪಾರ್ವತಿ ಗಣೇಶನಿಗೆ ಸಂಬಂಧಿಸಿದ ಬಿಳಿ ಎಕ್ಕದ ಗಿಡಕ್ಕೆ ಅರ್ಪಿಸುವ ಪೂಜೆ ಯಾಗಿದೆ. ಮೊದಲು ಶಿವ ಅಥವಾ ಪಾರ್ವತಿಯ ದೇವಾಲಯಕ್ಕೆ ಹೋಗಿ ಅಲ್ಲಿ ಮದುವೆಯಾಗಬೇಕಾದ ಹುಡುಗಿ ಅಥವಾ ಹುಡುಗನ ಹೆಸರಲ್ಲಿ ಅರ್ಚನೆ ಮಾಡಿಸಿ ಪೂಜೆಯನ್ನು ಮಾಡಿಸಿ ಪ್ರಸಾದವನ್ನು ಅಂದರೆ ಕುಂಕುಮದ ಪ್ರಸಾದವನ್ನು ತರಬೇಕು,ನಂತರ ಸೋಮವಾರದ ದಿನದಂದು ಬೆಳಿಗ್ಗೆ ಬ್ರಾಹ್ಮೀಮುಹೂರ್ತದಲ್ಲಿ ಬಿಳಿ ಎಕ್ಕದ ಗಿಡದ ಪೂಜೆ ಮಾಡಿ ಅರಿಶಿನದ ಕೊಂಬು ಅಥವಾ ದಾಳಿಯನ್ನು ಕಟ್ಟಬೇಕು. ಇದನ್ನು ಯಾವ ರೀತಿ ಮಾಡಬೇಕು ಎಂದರೆ ಸೋಮವಾರದ ದಿನ ಬೆಳಗಿನ ಜಾವ ಐದರಿಂದ ಆರು ಗಂಟೆಯ ಒಳಗಾಗಿ ಈ ಒಂದು ಪೂಜೆಯನ್ನು ಮಾಡಬೇಕು, ಪೂಜೆಗಾಗಿ ತೆಂಗಿನಕಾಯಿ ಬಾಳೆಹಣ್ಣು ಎಲೆ ಅಡಿಕೆ ವಿಭೂತಿ ಅರಿಶಿನ-ಕುಂಕುಮ ಗಂಧದ ಕಡ್ಡಿ ಕರ್ಪೂರ ಪೂಜಾ ಸಾಮಗ್ರಿಗಳನ್ನು ತಯಾರು ಮಾಡಿಕೊಳ್ಳಬೇಕು, ಇದರ ಜೊತೆಗೆ ಅರಿಶಿನದ ಕೊಂಬಿನಿಂದ ಕಂಕಣ ಅಥವಾ ತಾಳಿಯನ್ನು ಸಿದ್ಧ ಮಾಡಿಕೊಳ್ಳಬೇಕು. ಮೊದಲೇ ನಿಮ್ಮ ಸುತ್ತಮುತ್ತ ಇರುವಂತಹ ಬಿಳಿ ಎಕ್ಕದ ಗಿಡ ವನ್ನು ಪೂಜೆಗಾಗಿ ಆಯ್ಕೆ ಮಾಡಿಕೊಳ್ಳಿ, ನಂತರ ಬಿಳಿ ಎಕ್ಕದ ಗಿಡದ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛಗೊಳಿಸಬೇಕು ನಂತರ ಅಲ್ಲಿ ರಂಗೋಲಿಯನ್ನು ಹಾಕಬೇಕುನಂತರ ನೀವು ಮನೆಯಿಂದ ತೆಗೆದುಕೊಂಡು ಹೋದಂತಹ ಪೂಜಾಸಾಮಗ್ರಿಗಳನ್ನು ಸ್ವಚ್ಛ ಮಾಡಿದ ಜಾಗದಲ್ಲಿ ಇಟ್ಟು ಭಕ್ತಿಯಿಂದ ಗಿಡಕ್ಕೆ ಒಂದು ಚೊಂಬಿನ ಅಷ್ಟು ನೀರನ್ನು ಹಾಕಿ ನಂತರ ಎಕ್ಕದ ಗಿಡ ವನ್ನು ಶಿವ ಪಾರ್ವತಿಯ ಸ್ವರೂಪವಾಗಿ ಭಾವಿಸಿ ಹರಿಶಿಣ ಕುಂಕುಮ ವಿಭೂತಿ ಹೂವುಗಳನ್ನು ಅದಕ್ಕೆ ಹಾಕಬೇಕು, ನಂತರ ಭಕ್ತಿಯಿಂದ ವಿವಾಹಕ್ಕೆ ಎದುರಾಗುತ್ತಿರುವ ಎಲ್ಲಾ ರೀತಿಯ ಅಡೆತಡೆಗಳು ದೂರವಾಗಬೇಕು, ಒಳ್ಳೆಯ ವಧು-ವರ ಸಿಗಬೇಕು ಎಂದು ಸಂಕಲ್ಪವನ್ನು ಮಾಡಿಕೊಂಡು ಗಿಡಕ್ಕೆ ಪೂಜೆಯನ್ನು ಸಲ್ಲಿಸಬೇಕು, ನಂತರ ಅರಿಶಿಣದ ಕೊಂಬಿನ ಕಂಕಣವನ್ನು ಗಿಡಕ್ಕೆ ಕಟ್ಟಿ ಅದಕ್ಕೆ ಹಾಲು ತುಪ್ಪವನ್ನು ಹಾಕಿ ಐದು ಪ್ರದಕ್ಷಿಣೆಯನ್ನು ಹಾಕಬೇಕು, ಪ್ರದಕ್ಷಿಣೆಯನ್ನು ಹಾಕಿದ ನಂತರ ಗಿಡದ ಬಳಿಯೇ ಕುಳಿತುಕೊಂಡು ನಿಮ್ಮ ಮನಸ್ಸಿನ ಇಷ್ಟಾರ್ಥಗಳು ಏನೇನಿವೆಯೋ ಕೋರಿಕೆಗಳು ಏನು ಇದೆಯೋ ಅದನ್ನು ಕೇಳಿಕೊಳ್ಳಬೇಕು. ಈ ರೀತಿಯಾಗಿ ಪೂಜೆಯನ್ನು ಬೆಳಗಿನಜಾವವೇ ಮಾಡಬೇಕು,ಈ ಒಂದು ಪೂಜೆಯನ್ನು ಮದುವೆ ಯಾರಿಗೆ ಆಗಬೇಕು ಆ ವ್ಯಕ್ತಿಗಳೇ ಮಾಡಬೇಕು. ಈ ಒಂದು ಪೂಜೆಯನ್ನು ಒಂದು ಸೋಮವಾರ ಮಾಡಿದರೆ ಸಾಕು, ನಂತರ ದೇವಸ್ಥಾನದಿಂದ ತಂದಂತಹ ಕುಂಕುಮ ಪ್ರಸಾದವನ್ನು 42 ದಿನಗಳ ಕಾಲ ಪ್ರತಿನಿತ್ಯ ತಪ್ಪದೇ ಹಣೆಗೆ ಇಟ್ಟುಕೊಳ್ಳಬೇಕು, ಇದರಿಂದ ಮದುವೆಗೆ ಎದುರಾಗುವಂಥ ಎಲ್ಲ ರೀತಿಯ ಸಮಸ್ಯೆಗಳು ಅಡೆತಡೆಗಳು ದೂರವಾಗುತ್ತವೆ ಕಂಕಣ ಭಾಗ್ಯವು ಬೇಗ ಅತಿಶೀಘ್ರವಾಗಿ ಕೂಡಿಬರುತ್ತದೆ. ಈಗಾಗಲೇ ಎಷ್ಟೋ ಜನರು ಈ ಒಂದು ಪೂಜೆಯನ್ನು ಮಾಡಿ ಒಳ್ಳೆಯ ರೀತಿಯ ಫಲಗಳನ್ನು ಪಡೆದಿದ್ದಾರೆ, ಆದ್ದರಿಂದ ಯಾರಿಗೆ ವಿವಾಹದ ಭಾಗ್ಯ ಕೂಡಿ ಬರುತ್ತಿಲ್ಲವೋ ಒಳ್ಳೆಯ ಸಂಬಂಧಗಳು ಕೂಡಿ ಬರುತ್ತಿಲ್ಲವೋ ಮದುವೆಗೆ ಅಡೆತಡೆಗಳು ಹೆಚ್ಚಾಗಿವೆಯೋ ಅವರು ತಪ್ಪದೇ ಈ ಒಂದು ಪೂಜೆಯನ್ನು ಮಾಡುವುದರಿಂದ ವಿವಾಹಕ್ಕೆ ಸಂಬಂಧಿಸಿದಂತಹ ಎಲ್ಲಾ ಸಮಸ್ಯೆಗಳು ದೂರವಾಗಿ ಅತಿಶೀಘ್ರವಾಗಿ ವಿವಾಹ ಭಾಗ್ಯ ಕೂಡಿ ಬರುತ್ತದೆ.

Also Read  ತುಮಕೂರು ಜಿಲ್ಲಾ ಆಸ್ಪತ್ರೆಯ ಡಿ.ಎನ್.ಬಿ. ಶೈಕ್ಷಣಿಕ ಕೇಂದ್ರ ➤ ವಿವಿಧ ವಿಭಾಗದಲ್ಲಿ ಕರ್ತವ್ಯ ನಿರ್ವಹಣೆಗೆ ಸಂಬಂಧ ಪಟ್ಟಂತೆ ನೇರ ಸಂದರ್ಶನ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top