ಶ್ರೀ ಆಂಜನೇಯಸ್ವಾಮಿ ನೆನೆಯುತ್ತ ಇಂದಿನ ದಿನ ಭವಿಷ್ಯವನ್ನು ನೋಡಿ

ಮೇಷ ರಾಶಿ

ನಿಮ್ಮ ಕುಟುಂಬ ಸಮೇತ ಈದಿನ ಧರ್ಮಕಾರ್ಯಗಳನ್ನು ಪೂಜೆ ಮಾಡಿಸುವುದು ಒಳ್ಳೆಯದು. ಹಣಕಾಸಿನಲ್ಲಿ ಮೋಸ ಮಾಡುವ ವ್ಯಕ್ತಿ ಕಾಣಿಸುತ್ತಾರೆ. ಪೋಷಕರು ಉನ್ನತ ವ್ಯಾಸಂಗ ಮಾಡಲು ಪ್ರೋತ್ಸಾಹಿಸಬೇಕು. ಉದ್ಯೋಗಕ್ಕೆ ತೆರಳಬೇಕಾದರೆ ಹಣೆಗೆ ಕುಂಕುಮವನ್ನು ಹಚ್ಚಿಕೊಂಡು ಹೋಗುವುದರಿಂದ ಯಶಸ್ಸು ನಿಮ್ಮದಾಗುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9380973370

ವೃಷಭ ರಾಶಿ

ನಿಮ್ಮೊಡನೆ ಅತಿ ಸ್ವಂತ ದವರು ಕೀಳಾಗಿ ಮಾತನಾಡುವುದು ನಿಮ್ಮ ಸಾಮರ್ಥ್ಯವನ್ನು ಹಾಳುಮಾಡುತ್ತದೆ. ಕೆಟ್ಟ ಹವ್ಯಾಸಗಳನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುವುದರಿಂದ ದೈಹಿಕವಾಗಿ ಇರಲು ಸಹಾಯವಾಗುತ್ತದೆ. ನೀವು ಹೋಗುವಂತ ಉದ್ಯೋಗದಲ್ಲಿ ಆಕರ್ಷ ವಾದ ಸುದ್ದಿಗಳು ಕೇಳಿಬರುತ್ತವೆ. ರಹಸ್ಯಮಯ ಜೀವನ ನಿಮ್ಮದಾಗಿರುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9380973370

ಮಿಥುನ ರಾಶಿ

ಸಾಧ್ಯವಾದಷ್ಟು ನಿಮ್ಮ ಪ್ರೇಮಿಯನ್ನು ಹತ್ತಿರದಿಂದ ಮಾತನಾಡಿಸುವುದು ಉತ್ತಮವಾಗಿರುತ್ತದೆ. ಹೊಸ ಯೋಜನೆಗಳು ತುಂಬಾ ಮುಕ್ತತೆಯಿಂದ ನಿರ್ವಹಿಸುವಾಗ ನೀವು ಅವುಗಳನ್ನು ಹಾಳುಮಾಡಬಹುದು. ಆರ್ಥಿಕ ಸಮಸ್ಯೆ ರಚನಾತ್ಮಕವಾಗಿ ಯೋಚನೆ ಮಾಡಿ ಪರಿಹಾರ ಕಂಡುಕೊಳ್ಳುವುದು ಉತ್ತಮವಾಗಿರುತ್ತದೆ. ಮಹಾಗಣಪತಿಯನ್ನು ಪೂಜಿಸುವುದರಿಂದ ವಿಘ್ನಗಳು ದೂರ ಆಗುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9380973370

ಕರ್ಕಾಟಕ ರಾಶಿ

ಈ ದಿನ ನಿಮ್ಮ ಪ್ರೀತಿ ಯಾವಾಗಲೂ ಕಲ್ಪನೆಯಲ್ಲೇ ಉಳಿದುಕೊಂಡು ಇರುತ್ತದೆ. ಹಣಕಾಸಿನಲ್ಲಿ ದುಪ್ಪಟ್ಟು ಮಾಡಿಕೊಳ್ಳಲು ದುಸ್ಸಾಹಸಕ್ಕೆ ಇಳಿಯಬಾರದು. ಆಸ್ತಿಪಾಸ್ತಿಯಲ್ಲಿ ಕುಟುಂಬದವರಿಂದ ತೊಂದರೆಗಳು ಇದ್ದರೆ ದೈವ ಶಕ್ತಿಯಿಂದ ಇವುಗಳನ್ನು ಪರಿಹಾರ ಮಾಡಿಕೊಳ್ಳುವುದು ಪ್ರಯೋಜನವಾಗುತ್ತದೆ. ನಿಮ್ಮ ಮಕ್ಕಳು ನಿಮ್ಮ ಜವಾಬ್ದಾರಿಯನ್ನು ಕಡಿಮೆ ಮಾಡುತ್ತಾರೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9380973370

Also Read  ಉಳ್ಳಾಲ: ಕಾರು ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ...!

ಸಿಂಹ ರಾಶಿ
ಈ ದಿನ ನೀವು ನಿಮ್ಮ ಬುದ್ಧಿವಂತಿಕೆಯಿಂದ ಹಣಕಾಸನ್ನು ವ್ಯಾಪಾರಗಳಲ್ಲಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬಹುದು. ನಿಮ್ಮ ದೈನಂದಿನ ಒತ್ತಡದಿಂದ ಕುಟುಂಬದಲ್ಲಿ ನಿಮಗೆ ಉಪಚಾರ ಮತ್ತು ಗೌರವ ದೊರೆಯುತ್ತದೆ. ಧ್ಯಾನ ಮತ್ತು ಯೋಗ ಆರೋಗ್ಯದ ಲಾಭ ತರುತ್ತದೆ. ವಿವಾಹದಲ್ಲಿ ಗುರುಬಲ ನಿಮಗೆ ಇರುವುದಿಲ್ಲ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9380973370

ಕನ್ಯಾ ರಾಶಿ
ಈ ದಿನ ನಿಮ್ಮ ಮನಸ್ಸು ಒಳ್ಳೆಯ ವಿಷಯಗಳನ್ನು ಗ್ರಹಿಸುತ್ತದೆ. ನಿಮ್ಮ ಪೂಜಾ ಕಾರ್ಯಕ್ರಮದ ಕೆಲಸಗಳು ನಿಮ್ಮ ಸಂಗಾತಿಯ ಅನಾರೋಗ್ಯದಿಂದ ಇಂದು ಅಡ್ಡಿಯಾಗಬಹುದು. ನೀವು ಪ್ರೀತಿಸುವ ವ್ಯಕ್ತಿಯ ಕಡೆಗೆ ಇಂದು ಪ್ರಯಾಣವನ್ನು ಬೆಳೆಸುವಿರಿ. ಉದ್ಯೋಗದಲ್ಲಿ ನಿಮಗೆ ಸಾಮರಸ್ಯ ಉಂಟಾಗುತ್ತದೆ. ಹಣಕಾಸಿನಲ್ಲಿ ಅಡ್ಡಿ-ಆತಂಕಗಳು ನಿಮಗೆ ಕಾಣುತ್ತವೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9380973370

ತುಲಾ ರಾಶಿ

ಈ ದಿನ ಚೈತನ್ಯದಾಯಕ ವಾಗಿ ಮತ್ತು ಆರಾಮಾಗಿ ಕೆಲಸ ಕಾರ್ಯಗಳನ್ನು ಮುಂದುವರಿಸಬಹುದು. ನೀವು ಮಾಡುವಂತಹ ಪ್ರೀತಿ-ಪ್ರೇಮದಲ್ಲಿ ನಕರಾತ್ಮಕ ಫಲಿತಾಂಶಗಳು ಕಾಣುವವು. ಕುಟುಂಬದಲ್ಲಿರುವ ಎಲ್ಲ ಜನರ ಗಮನ ನಿಮ್ಮ ಮೇಲೆ ಬರುವುದು. ಅನಿರೀಕ್ಷಿತ ಲಾಭಗಳನ್ನು ನಿರೀಕ್ಷಿಸಬಹುದು. ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಅತ್ಯುತ್ತಮ ದಿನವಾಗಿರುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9380973370

ವೃಶ್ಚಿಕ ರಾಶಿ
ಇಂದಿನ ದಾಂಪತ್ಯದಲ್ಲಿನ ಮುಗ್ಧ ನಡುವಳಿಕೆ ನಿಮ್ಮ ದಿನವನ್ನು ನಗುಮುಖದಿಂದ ಇರಲು ಸಾಧ್ಯವಾಗಿಸುತ್ತದೆ. ಹೆಚ್ಚು ಹಠಮಾರಿತನವನ್ನು ಹೊಂದಿದ್ದರೆ ಈಗಿನ ಪರಿಸ್ಥಿತಿ ಕುಟುಂಬದವರಿಗೆ ತೊಂದರೆ ಉಂಟು ಮಾಡುತ್ತದೆ. ಹಣಕಾಸನ್ನು ಹೆಚ್ಚಿನ ರೀತಿಯಲ್ಲಿ ಖರ್ಚು ಮಾಡುವುದರಿಂದ ನಿಮಗೆ ನಂತರ ದಿನದಲ್ಲಿ ಅದರ ಬೆಲೆ ಗೊತ್ತಾಗುತ್ತದೆ. ಮದುವೆಗಾಗಿ ಹುಡುಕಾಟ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9380973370

Also Read  ಕಡಬ: ಎ.ಜೆ.ಎಸ್ ಮೊಬೈಲ್ & ಸರ್ವೀಸ್ ಸೆಂಟರ್ ಉದ್ಘಾಟನೆ ➤ ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಕೊಡುಗೆ

ಧನಸ್ಸು ರಾಶಿ
ನಿಮಗೆ ಇಂದು ಆರ್ಥಿಕ ಲಾಭ ಉಂಟಾಗುತ್ತದೆ. ಆಪರೇಷನ್ ಸರ್ಜರಿ ಇಂತಹ ಸಮಸ್ಯೆಗಳು ನಿಮಗೆ ಕಾಣಿಸಿಕೊಳ್ಳುತ್ತವೆ. ಉದ್ಯೋಗದಲ್ಲಿ ಒಂದು ರೋಮಾಂಚನಕಾರಿ ವಿಷಯ ಕಂಡು ನಿಮ್ಮ ಮನಸ್ಸು ಬೆರಗಾಗಬಹುದು. ಮಕ್ಕಳ ಸಾಧನೆಗಳಿಂದ ನೀವು ಹೆಮ್ಮೆಪಡುವಂತೆ ಆಗಬಹುದು. ಮದುವೆ ವಿಷಯಗಳು ಪ್ರಸ್ತಾಪ ಆಗುತ್ತದೆ.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದಪರಿಹಾರ ಕಾಣಲು ಕರೆಮಾಡಿ. PH:- 9380973370

ಮಕರ ರಾಶಿ
. ನಿಮಗೆ ಹೆಚ್ಚು ಹೊಗಳಿಕೆಯಿಂದ ಲಾಭ ಹೊಂದಬಹುದು.ನಿಮ್ಮ ಸಂಗಾತಿಯು ಎಂದಿಗಿಂತ ಇಂದು ಬಹಳ ಅದ್ಭುತವಾಗಿ ಕಾಣಬಹುದು. ನಿಮ್ಮನ್ನು ನೀವೇ ದೂಷಿಸಿ ಕೊಳ್ಳುವುದರಿಂದ ಅನಗತ್ಯವಾಗಿ ಸಮಸ್ಯೆಗಳನ್ನು ತಂದುಕೊಳ್ಳಬಹುದು. ಯಾಕೆಂದರೆ ಗ್ರಹಗತಿಗಳ ಪ್ರಭಾವ ಉಂಟಾಗುತ್ತವೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9380973370

ಕುಂಭ ರಾಶಿ
ಮದುವೆ ಸುದ್ದಿಗಳನ್ನು ಸಂಬಂಧದ ವರಿಂದ ಕೇಳಬಹುದು. ಉದ್ಯೋಗ ವೇಳಾಪಟ್ಟಿಯು ಬದಲಾವಣೆ ಆಗಿ ಉತ್ತಮವಾಗಿರುತ್ತದೆ. ಕುಟುಂಬದಲ್ಲಿರುವ ಒತ್ತಡ ನಿಮ್ಮ ಮನಸ್ಸನ್ನು ಪೂರ್ಣವಾಗಿ ಆವರಿಸಿ ಕೊಳ್ಳಬಹುದು. ಇಂದು ನಿಮ್ಮ ಕಾರ್ಯವನ್ನು ನಿರ್ಲಕ್ಷ ಮಾಡಬೇಡಿ ಧನ ವ್ಯಯವಾಗುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9380973370

ಮೀನಾ ರಾಶಿ
ಹೊಸ ಉದ್ಯೋಗ ಆರಂಭಗೊಳ್ಳುವುದು ಬಹಳ ಜವಾಬ್ದಾರಿಯಿಂದ ವರ್ತಿಸಬೇಕು. ನೀವು ಮನೋರಂಜನೆ ಕಾರ್ಯಕ್ರಮಗಳನ್ನು ವೀಕ್ಷಿಸಿ ಅದರಲ್ಲಿರುವ ಹೊಸ ಚಿಂತನೆ ನಿಮ್ಮ ಮನಸ್ಸಿಗೆ ಮೂಡುತ್ತದೆ. ಆರಾಮದಾಯಕವಾದ ಸ್ಥಳಗಳನ್ನು ಆಯ್ಕೆ ಮಾಡುವುದು ಹಿತಕಾರ ಎನಿಸುತ್ತದೆ. ಹಣಕಾಸಿನಲ್ಲಿ ಏರುಪೇರು ಉಂಟಾಗುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 9380973370

Also Read  ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳೂರಿಗೆ

error: Content is protected !!
Scroll to Top