ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಇಳಿದ‌ ಲಾರಿ ➤ ನೆಲ್ಯಾಡಿ – ಕಡಬ ರಸ್ತೆ ಸಂಚಾರ ಬಂದ್

(ನ್ಯೂಸ್ ಕಡಬ) newskadaba.com ಕಡಬ, ಸೆ.15. ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗಡ್ಡವಾಗಿ ನಿಂತ ಪರಿಣಾಮ ನೆಲ್ಯಾಡಿ – ಕಡಬ ರಸ್ತೆ ಬಂದ್ ಆಗಿದೆ.

ನೆಲ್ಯಾಡಿ ಹೊಸಮಜಲು ಸಮೀಪದ ದೋಂತಿಲ‌ ಎಂಬಲ್ಲಿ ಬೃಹತ್ ಲಾರಿಯೊಂದು ತಿರಗಿಸುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಇಳಿದಿದೆ. ಇದರಿಂದಾಗಿ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ.

 

 

 

error: Content is protected !!
Scroll to Top