ಕಡಬ: ಟಾಪ್-1 ಮೆನ್ಸ್ ಸಲೂನ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಸೆ.02. ಇಲ್ಲಿನ ಮುಖ್ಯ ರಸ್ತೆಯ ಸೈಂಟ್ ಜೋಕಿಮ್ಸ್ ಚರ್ಚ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಟಾಪ್-1 ಮೆನ್ಸ್ ಸಲೂನ್ ಗುರುವಾರದಂದು ಶುಭಾರಂಭಗೊಂಡಿತು.

ನೂತನ ಸಲೂನ್ ನಲ್ಲಿ ಹೇರ್ ಸ್ಟೈಲಿಂಗ್, ಹೇರ್ ಸ್ಟ್ರೈಟನಿಂಗ್, ಹೇರ್ ಟ್ರೀಟ್ ಮೆಂಟ್, ಹೇರ್ ಕಲರಿಂಗ್, ಡಾಂಡ್ರಫ್ ಟ್ರೀಟ್ ಮೆಂಟ್, ಮ್ಯಾರೇಜ್ ಹೋಮ್ ಸರ್ವೀಸ್, ಶಹನಾಝ್ ಗೋಲ್ಡ್ ಫೇಷಿಯಲ್, ಹೆಡ್ ಮಸಾಜ್, ಫೇಷಿಯಲ್ ಸ್ಲೀಪಿಂಗ್ ಬೆಡ್, ಬ್ಲೀಚಿಂಗ್ ಸೇರಿದಂತೆ ಹಲವು ಸೇವೆಗಳು ಲಭ್ಯವಿದ್ದು, ಬೆಳಿಗ್ಗೆ 08 ರಿಂದ ರಾತ್ರಿ 10 ರ ವರೆಗೆ ತೆರೆದಿರಲಿದೆ. ಮುಂಗಡ ರಿಸರ್ವೇಷನ್ ಗಾಗಿ 6362 846 885 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಕನ್ನಡ ಚಲನಚಿತ್ರ ನಟ ಕಿಚ್ಚ ಸುದೀಪ್ ಸುಬ್ರಹ್ಮಣ್ಯ ಮಠಕ್ಕೆ ಭೇಟಿ

error: Content is protected !!
Scroll to Top