ಪುತ್ತೂರು ಶೇಟ್ ಇಲೆಕ್ಟ್ರಾನಿಕ್ಸ್ ನಲ್ಲಿ 10ನೇ ಲಕ್ಕೀ ಡ್ರಾ ➤ ಸ್ಕೂಟಿ ಗೆದ್ದ ಕಡಬದ ವ್ಯಕ್ತಿ

(ನ್ಯೂಸ್ ಕಡಬ) newskadaba.com ಪುತ್ತೂರು, ಆ.26. ಇಲ್ಲಿನ ಪ್ರತಿಷ್ಠಿತ ಗೃಹೋಪಯೋಗಿ ಉಪಕರಣಗಳ ಮಾರಾಟ ಮಳಿಗೆ ಶೇಟ್ ಇಲೆಕ್ಟ್ರಾನಿಕ್ಸ್ ನ 10ನೇ ಅದೃಷ್ಟ ಚೀಟಿ ಯೋಜನೆಯಲ್ಲಿ ಕಡಬದ ವ್ಯಕ್ತಿಯೋರ್ವರು ಸುಝುಕಿ ಆಕ್ಸೆಸ್ 125 ಸ್ಕೂಟಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಕಡಬದ ಬಸ್ ನಿಲ್ದಾಣ ಪಕ್ಕದಲ್ಲಿರುವ ನ್ಯಾಷನಲ್ ಫ್ರುಟ್ಸ್ & ಪೇಪರ್ ಏಜೆನ್ಸಿ ಮಾಲಕ ಅಬ್ಬಾಸ್ ಅವರ ಲಕ್ಕೀ ಕೂಪನ್ 3482 ಸಂಖ್ಯೆಗೆ ಈ ಬಾರಿಯ ಅದೃಷ್ಟ ಖುಲಾಯಿಸಿದೆ.

 

Also Read  ಲಾವತ್ತಡ್ಕ: ಕಾಡಾನೆ ದಾಳಿ ➤ ತೆಂಗು, ಬಾಳೆ ಕೃಷಿಗೆ ಹಾನಿ

 

 

error: Content is protected !!
Scroll to Top