ಇಂದಿನಿಂದ ಕಡಬದ ಪಿಲ್ಯ ಫ್ಯಾಷನ್ ನಲ್ಲಿ ಫ್ರೀಡಂ ಮೆಗಾ ಆಫರ್ ➤ ಕೇವಲ 299 ರೂ.ಗೆ 3 ಜೊತೆ ಮಹಿಳೆಯರ ಟಾಪ್ಸ್

(ನ್ಯೂಸ್ ಕಡಬ) newskadaba.com ಕಡಬ, ಆ.12. ಪುರುಷರ, ಮಹಿಳೆಯರ ಹಾಗೂ ಮಕ್ಕಳ ವಸ್ತ್ರಗಳ ಪ್ರಸಿದ್ಧ ಮಳಿಗೆ ಕಡಬದ ಪಿಲ್ಯ ಫ್ಯಾಷನ್ ನಲ್ಲಿ ಇಂದಿನಿಂದ (ಆಗಸ್ಟ್ 12) ವಿಶೇಷ ಫ್ರೀಡಂ ಸೇಲ್ ಆಫರ್ ನಡೆಯಲಿದೆ.

ಮಹಿಳೆಯರ 3 ಜೊತೆ ಕುರ್ತೀಸ್ ಬೆಲೆ 299/- 349/- 399/- 449/- 499/
ನೈಟಿ 149/- 159/- 169/- 179/-
ಸಾರಿ ಸ್ಕರ್ಟ್ 99/-
ಮಕ್ಕಳ 3 ಜೊತೆ ಕುರ್ತೀಸ್ ಬೆಲೆ 249/- 299/-
ಮಕ್ಕಳ ಫ್ರಾಕ್ 199/- 299/- 399/- ಮಕ್ಕಳ ಗೌನ್ 499/- 599/-
ಮಕ್ಕಳ ಶರ್ಟ್ 199/- 249/- 299/- ಮಕ್ಕಳ ಪ್ಯಾಂಟ್ 199/- 249/- 299/-
ಹಾಗೂ ಡ್ರೆಸ್ ಮೆಟೀರಿಯಲ್ ಗಳ ಮೇಲೆ ಸ್ಪೆಷಲ್ ಆಫರ್ ಇರಲಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 9900678940 ಅಥವಾ
9449216577 ಸಂಖ್ಯೆಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ದ.ಕ. ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ➤ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಆದೇಶ

 

 

 

 

error: Content is protected !!
Scroll to Top