ಕಡಬ: ತರಕಾರಿ, ಹಣ್ಣು ಹಂಪಲು ಮಾರಾಟ ಸಂಸ್ಥೆ ‘ರಿಯೋ ಫ್ರೆಶ್‌’ ಶುಭಾರಂಭ ➤ ಗ್ರಾಹಕರೇ ನೇರವಾಗಿ ಆಯ್ದುಕೊಳ್ಳುವ ವಿಭಿನ್ನ ಸೆಟಪ್

(ನ್ಯೂಸ್ ಕಡಬ) newskadaba.com ಕಡಬ, ಜು.18. ಇಲ್ಲಿನ ಮುಖ್ಯ ರಸ್ತೆಯ ಅನುಗ್ರಹ ಸಭಾಭವನದ ಮುಂಭಾಗದ ಜಾನ್ಸನ್ ಬಿಲ್ಡಿಂಗ್ ನಲ್ಲಿ ತಾಜಾ ತರಕಾರಿ, ಹಣ್ಣು ಹಾಗೂ ಡ್ರೈ ಫ್ರುಟ್ಸ್ ಮಾರಾಟ ಸಂಸ್ಥೆ ‘ರಿಯೋ ಫ್ರೆಶ್’ ಸೋಮವಾರದಂದು ಶುಭಾರಂಭಗೊಂಡಿತು.

ನೂತನ ಸಂಸ್ಥೆಯಲ್ಲಿ ಪಟ್ಟಣದ ಬೇಡಿಕೆಗೆ ಅನುಗುಣವಾಗಿ ಗ್ರಾಹಕರು ನೇರವಾಗಿ ತಮಗೆ ಬೇಕಾದ ತರಕಾರಿ, ಹಣ್ಣು ಹಂಪಲುಗಳನ್ನು ಆಯ್ದುಕೊಳ್ಳುವ ರೀತಿ ವಿಭಿನ್ನ ಪರಿಕಲ್ಪನೆಯೊಂದಿಗೆ ಯೋಜಿಸಲಾಗಿದ್ದು, ಗ್ರಾಹಕರನ್ನು ಆಕರ್ಷಿಸುವಂತಿದೆ. ಡ್ರೈಫ್ರುಟ್ಸ್ ಸೇರಿದಂತೆ ಎಲ್ಲಾ ಬಗೆಯ ಹಣ್ಣುಗಳು, ತರಕಾರಿಗಳು ಮಿತ ದರದಲ್ಲಿ ಗ್ರಾಹಕರಿಗೆ ದೊರೆಯಲಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

Also Read  ಕೊರಗಜ್ಜ ಹಿಂದೂ ಅಲ್ಲ ➤‌ ಕೊರಗಜ್ಜನಿಗೆ ನಟ ಚೇತನ್ ಅವಮಾನ

error: Content is protected !!
Scroll to Top