ಕಡಬ: ‘ಪ್ಲ್ಯಾಂಟ್ ಝೋನ್’ ನರ್ಸರಿ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಜೂ.22. ಬೆಳೆಯುತ್ತಿರುವ ಕಡಬ ಪಟ್ಟಣದಲ್ಲಿ ಹೊಸದೊಂದು ನರ್ಸರಿ ಸೋಮವಾರದಂದು ಶುಭಾರಂಭಗೊಂಡಿದೆ.

ಕಡಬದ ಅನುಗ್ರಹ ಸಭಾಭವನದ ಮುಂಭಾಗದಲ್ಲಿ ಆರಂಭಗೊಂಡಿರುವ ಪ್ಲ್ಯಾಂಟ್ ಝೋನ್ ನರ್ಸರಿಯಲ್ಲಿ ಉತ್ತಮ ತಳಿಯ ಬುಶ್ ಆರೆಂಜ್, ಸೀಡ್ ಲೆಸ್ ಹಲಸು, ಗಮ್ ಲೆಸ್ ಹಲಸು, ರಂಬುಟಾನ್, ಸಿದ್ದು ಹಲಸು, ಥಾಯ್ಲಂಡ್ ಹಲಸು, ಡುರಿಯನ್, ಸೇರಿದಂತೆ ವಿವಿಧ ಬಗೆಯ ಹಣ್ಣಿನ ಗಿಡಗಳು, ಅಡಿಕೆ, ತೆಂಗು, ಹೂವಿನ ಗಿಡಗಳು, ಅಲಂಕಾರಿಕ ಸಸಿಗಳು, ಗ್ರೀನ್ ಮ್ಯಾಟ್ ಸೇರಿದಂತೆ ಅಪಾರ ಸಂಗ್ರಹವಿದ್ದು, ಹೆಚ್ಚಿನ ಮಾಹಿತಿಗಾಗಿ 98801 71127 ಸಂಖ್ಯೆಯನ್ನು ಸಂಪರ್ಕಿಸುವಂತೆ ಮಾಲಕರು ತಿಳಿಸಿದ್ದಾರೆ.

Also Read  ಕುಂತೂರು ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ಶಿಕ್ಷಕ- ರಕ್ಷಕ ಸಂಘದ ಸಭೆ

 

 

error: Content is protected !!
Scroll to Top