ಅಕ್ಕನ ಮದುವೆಯಲ್ಲಿ ಭಾವನಿಗೆ ಕಿಸ್ ಕೊಟ್ಟ ನಾದಿನಿ ➤ ಬೆಚ್ಚಿಬಿದ್ದ ವರನ ವೀಡಿಯೋ ವೈರಲ್

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ.13. ತನ್ನ ಅಕ್ಕನ ಮದುವೆ ಮಂಟಪದಲ್ಲಿ ತಂಗಿಯೋರ್ವಳು ಅಕ್ಕನ ಗಂಡನಿಗೆ ಸಾರ್ವಜನಿಕವಾಗಿ ಮುತ್ತು ಕೊಟ್ಟ ಘಟನೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮದುವೆ ದಿನ ಮಂಟಪದಲ್ಲಿ ಅಕ್ಕ ಹಾಗೂ ಆಕೆಯ ಗಂಡನ ಜೊತೆ ಫೋಟೊ ತೆಗೆಸಲೆಂದು ಬಂದಿದ್ದ ನಾದಿನಿಯು ಏಕಾಏಕಿ ವರನನ್ನು ತಬ್ಬಿ ಮುತ್ತಿಟ್ಟಿದ್ದಾಳೆ. ಒಮ್ಮೆಲೆ ಸಿಕ್ಕಿದ ಕಿಸ್ ಕಂಡು ತಬ್ಬಿಬ್ಬಾದ ವರ ಆಕೆಯಿಂದ ತಪ್ಪಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ವೀಡಿಯೋ ವೈರಲ್ ಆಗಿದ್ದು, ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ.

Also Read  ಕಡಬದಲ್ಲಿ ಶ್ರೀ ಲಕ್ಷ್ಮೀ ಮೊಬೈಲ್ ಮಾರಾಟ ಮತ್ತು ಸೇವಾ ಸಂಸ್ಥೆ ಶುಭಾರಂಭ

https://www.instagram.com/reel/CP56Jq0lIpi/?utm_medium=copy_link

https://www.instagram.com/reel/CP56Jq0lIpi/?utm_medium=copy_link

 

 

 

 

error: Content is protected !!
Scroll to Top