BIG SHOCKING: ರಾಜ್ಯದಲ್ಲಿ ನೂರರ ಗಡಿ ದಾಟಿದ ಪೆಟ್ರೋಲ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.07. ಕೊರೋನಾ ಮಹಾಮಾರಿ ನಡುವೆ ರಾಜ್ಯದ ಜನತೆಗೆ ಪೆಟ್ರೋಲ್ ದರ ಶಾಕ್ ಆಗಿದ್ದು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪೆಟ್ರೋಲ್ ದರ ನೂರರ ಗಡಿ ದಾಟಿದೆ.

ಭಾನುವಾರದಂದು ಬಳ್ಳಾರಿ, ಉತ್ತರ ಕನ್ನಡದ ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ತಾಲೂಕುಗಳಲ್ಲಿ ಪೆಟ್ರೋಲ್ ದರ ಶತಕದ ಗಡಿ ದಾಟಿದೆ. ಶಿರಸಿಯಲ್ಲಿ 100.29 ರೂ., ಬಳ್ಳಾರಿಯಲ್ಲಿ 100.08 ರೂ., ವಿಜಯನಗರ ಜಿಲ್ಲೆಯಲ್ಲಿ 99.45 ರೂ.ಗೆ ಏರಿಕೆಯಾಗಿದೆ.

Also Read  ಹದಗೆಟ್ಟ ಕೆರ್ಮಾಯಿ ರಸ್ತೆಯ ದುರವಸ್ಥೆಯ ದೃಶ್ಯ

 

 

 

error: Content is protected !!
Scroll to Top