ಪರಿಸರದ ದಿನಾಚರಣೆ ಪ್ರಯುಕ್ತ ಎಸ್ಸೆಸ್ಸೆಫ್ ತೆಕ್ಕಾರು ಯುನಿಟ್ ವತಿಯಿಂದ ಉಚಿತ ಸಸಿ ವಿತರಣೆ

(ನ್ಯೂಸ್ ಕಡಬ) Newskadaba.com ಉಪ್ಪಿನಂಗಡಿ, ಜೂ. 05. ಎಸ್ಸೆಸ್ಸೆಫ್ ತೆಕ್ಕಾರು ಯುನಿಟ್ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ
“ಉಸಿರಿಗಾಗಿ ಹಸಿರು” ಎಂಬ ಧ್ಯೇಯ ವಾಕ್ಯದೊಂದಿಗೆ
ಒಂದು ನೂರಕ್ಕೂ ಮಿಕ್ಕ ವಿವಿಧ ಬಗೆಯ ಸಸಿಗಳನ್ನು ತೆಕ್ಕಾರು ವ್ಯಾಪ್ತಿಯ ಕಾರ್ಯಕರ್ತರ ವಿವಿಧ ಮನೆಗಳಿಗೆ ಇಂದು ಉಚಿತವಾಗಿ ವಿತರಿಸಲಾಯಿತು.

ವರ್ಷಂಪ್ರತಿ ಎಸ್ಸೆಸ್ಸೆಫ್ ತೆಕ್ಕಾರು ಯುನಿಟ್ ಇಂತಹ ಸೇವೆಗಳನ್ನು ಮಾಡುತ್ತಿದ್ದು, ತೆಕ್ಕಾರ್ ನ್ನು ಹಚ್ಚ ಹಸಿರಿನ ನಾಡಾಗಿ ಪರಿವರ್ತಿಸುವ ಪಣ ತೊಟ್ಟಿದೆ. ಸ್ವತಃ ಸಂಘಟನಾ ಕಾರ್ಯಕರ್ತರೇ ಮನೆ ಮನೆ ತೆರಳಿ ಗಿಡಗಳನ್ನು ಸ್ವತಃ ಕಾರ್ಯಕರ್ತರೆ ನೆಡುವ ಮೂಲಕ ಪರಿಸರ ದಿನದ ಮಹತ್ವ ಸಾರಿದರು. ಈ ಸಂದರ್ಭದಲ್ಲಿ ಸಂಘಟನಾ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

Also Read  ಕೋಚಿಂಗ್ ಸೆಂಟರ್ ನಲ್ಲಿ ಕಾಣಿಸಿಕೊಂಡ ಬೆಂಕಿ ➤ ಜೀವ ಭಯದಲ್ಲಿ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಜಿಗಿದ ವಿದ್ಯಾರ್ಥಿಗಳು ➤ 18 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೃತ್ಯು, ಹಲವರು ಗಂಭೀರ

error: Content is protected !!
Scroll to Top