ಪಡ್ಡೆ ಹುಡುಗರ ನಿದ್ದೆಗೆಡಿಸಿದ ಶಾರುಖ್‌ ಪುತ್ರಿಯ ಹಾಟ್ ಫೋಟೊ ➤ ಸ್ವಿಮ್ ಸೂಟ್ ಧರಿಸಿ ಬರ್ತ್ ಡೇ ಆಚರಿಸಿದ ಸುಹಾನಾ ಖಾನ್

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.26. ಹೆಸರಾಂತ ಬಾಲಿವುಡ್ ನಟ ಶಾರುಕ್ ಖಾನ್ ಪುತ್ರಿ ಇದೀಗ ಪಡ್ಡೆ ಹುಡುಗರ ನಿದ್ದೆಗೆಡಿಸುವ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗಿದೆ.

ಮೇ 22ರಂದು 21ನೇ ವರ್ಷಕ್ಕೆ ಕಾಲಿಟ್ಟ ಶಾರುಖ್ ಪುತ್ರಿ ಸುಹಾನಾ ಖಾನ್​ಪ್ರಸ್ತುತ ನ್ಯೂಯಾರ್ಕ್​ ನಲ್ಲಿದ್ದು, ತನ್ನ ಸ್ನೇಹಿತೆಯರ ಜೊತೆ ಸ್ವಿಮ್​ ಸೂಟ್​ ಧರಿಸಿ ಫೋಟೋಗೆ ಪೋಸ್​​ ನೀಡಿದ್ದಾರೆ. 21 ನೇ ವರ್ಷದ ಹುಟ್ಟುಹಬ್ಬವನ್ನು ನ್ಯೂಯಾರ್ಕ್​ನಲ್ಲಿ ಆಚರಿಸಿದ್ದು, ತನ್ನ ಗೆಳತಿಯರ ಜೊತೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಎಂಜಾಯ್​ ಮಾಡಿದ್ದಾರೆ. ಇದೀಗ ಪಾರ್ಟಿಯ ಹಾಟ್​ ಫೋಟೊಗಳು ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಹರಿದಾಡುತ್ತಿದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಮಾಡಿದೆ.

Also Read  ಕ್ವಾರಂಟೈನ್ ಸೆಂಟರಿನಲ್ಲಿ ಹಾವು ಕಡಿದು 6 ವರ್ಷದ ಬಾಲಕಿ ಮೃತ್ಯು

 

 

error: Content is protected !!
Scroll to Top