ತನ್ನ ವಾರ್ಡ್‌ನ ಆಶಾಕಾರ್ಯಕರ್ತರ ಕೆಲಸದ ಬಗ್ಗೆ ಮೆಚ್ಚುಗೆ ➤ ತನಗೆ ಸಿಕ್ಕಿದ ಗೌರವ ಧನವನ್ನು ನೀಡಿದ ಮರ್ಧಾಳ ಗ್ರಾ.ಪಂ. ಸದಸ್ಯ

(ನ್ಯೂಸ್ ಕಡಬ) newskadaba.com ಕಡಬ, ಮೇ.26. ಗ್ರಾಮ ಪಂಚಾಯತ್ ಸದಸ್ಯರೋರ್ವರು ತನಗೆ ಸರಕಾರದಿಂದ ಸಿಗುವ ಗೌರವ ಧನವನ್ನು ತನ್ನ ಗ್ರಾಮದ ಆಶಾ ಕಾರ್ಯಕರ್ತರಿಗೆ ನೀಡಿದ್ದಾರೆ.

ಮರ್ದಾಳ ಗ್ರಾಮ ಪಂಚಾಯತ್ 102 ನೆಕ್ಕಿಲಾಡಿ ಗ್ರಾಮದ ವಾರ್ಡ್ 1ರ ಸದಸ್ಯ ಶಾಕಿರ್ ಬಡಕ್ಕೋಡಿ ಎಂಬವರಿಗೆ ಪಂಚಾಯತ್ ನಿಂದ ಸಿಗುವ ಗೌರವಧನವನ್ನು ತಮ್ಮ ವಾರ್ಡಿನ ಆಶಾ ಕಾರ್ಯಕರ್ತರಿಗೆ ನೀಡಿ ಅವರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Also Read  ಉಪ ಅಂಚೆ ಪಾಲಕರಿಂದ ಸಾವಿರಾರು ರೂ. ವಂಚನೆ ➤ ಬಂಟ್ವಾಳ ಠಾಣೆಯಲ್ಲಿ ದೂರು ದಾಖಲು

 

 

error: Content is protected !!
Scroll to Top