ಕಡಬದಲ್ಲಿ ಇಂದು 18 ಮಂದಿಗೆ ಕೊರೋನಾ ದೃಢ

(ನ್ಯೂಸ್ ಕಡಬ) newskadaba.com ಕಡಬ, ಮೇ.01. ಕೊರೋನಾ ಸೋಂಕು ಇಂದು ಕೂಡಾ ಗರಿಷ್ಠ ಪ್ರಮಾಣದಲ್ಲಿದ್ದು, ಆರೋಗ್ಯ ಇಲಾಖೆಯ ವರದಿಯಂತೆ ಶನಿವಾರದಂದು ಕಡಬ ತಾಲೂಕಿನ 18 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕಡಬ ತಾಲೂಕಿನ ಮರ್ದಾಳದ 67 ವರ್ಷದ ಪುರುಷ, 55 ವರ್ಷದ ಮಹಿಳೆ, ಕಾಣಿಯೂರಿನ 31 ವರ್ಷದ ಮಹಿಳೆ, 8 ವರ್ಷದ ಬಾಲಕ, ಸವಣೂರಿನ 21 ವರ್ಷದ ಪುರುಷ, ಶಿರಾಡಿಯ 12 ವರ್ಷದ ಬಾಲಕಿ, 41 ವರ್ಷದ ಮಹಿಳೆ, 46 ವರ್ಷದ ಪುರುಷ, 56 ವರ್ಷದ ಪುರುಷ, ನೆಲ್ಯಾಡಿಯ 53 ವರ್ಷದ ಮಹಿಳೆ, 36 ವರ್ಷದ ಪುರುಷ, ಚಾರ್ವಾಕದ 33 ವರ್ಷದ ಮಹಿಳೆ, 27 ವರ್ಷದ ಯುವತಿ, ರಾಮಕುಂಜದ 22 ವರ್ಷದ ಪುರುಷ, ಕಾಯಿಮಣದ 55 ವರ್ಷದ ಪುರುಷ, ಕೌಕ್ರಾಡಿಯ 70 ವರ್ಷದ ಪುರುಷ, 35 ವರ್ಷದ ಪುರುಷ, ನೂಜಿಬಾಳ್ತಿಲದ 25 ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಗೊಂಡಿದೆ.

Also Read  ಹೆಣ್ಣು ಭ್ರೂಣ ಹತ್ಯೆ ಶಿಕ್ಷಾರ್ಹ ಅಪರಾಧ ➤ ಡಾ.ರಾಮಕೃಷ್ಣ ರಾವ್

 

 

 

error: Content is protected !!