ಕಡಬದಲ್ಲಿ ನಾಳೆ ಶ್ರೀ ಸಿದ್ಧಿ ಟೆಕ್ಸ್ ಟೈಲ್ & ರೆಡಿಮೇಡ್ಸ್ ಶುಭಾರಂಭ ➤ ಪುರುಷರು, ಮಹಿಳೆಯರು ಹಾಗೂ ಮಕ್ಕಳ ಉಡುಪುಗಳ ಬೃಹತ್ ಸಂಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಎ.21. ಬೆಳೆಯುತ್ತಿರುವ ಕಡಬ ಪಟ್ಟಣದಲ್ಲಿ ದಿನನಿತ್ಯ ಹೊಸ ಹೊಸ ವ್ಯವಹಾರಗಳು‌ ಆರಂಭಗೊಳ್ಳುತ್ತಿದ್ದು, ಈ ಸಾಲಿಗೆ ಹೊಸದೊಂದು ವ್ಯಾಪಾರ ಸಂಸ್ಥೆಯು ಸೇರಲಿದೆ.

ಇಲ್ಲಿನ ಪಂಜ ಮುಖ್ಯ ರಸ್ತೆಯ ಬದಿಯಲ್ಲಿರುವ ಯೋಗಕ್ಷೇಮ ಕಟ್ಟಡದಲ್ಲಿ ಶ್ರೀ ಸಿದ್ಧಿ ಟೆಕ್ಸ್ ಟೈಲ್ಸ್ & ರೆಡಿಮೇಡ್ ಮಳಿಗೆಯು ನಾಳೆ (ಎಪ್ರಿಲ್ 22) ಶುಭಾರಂಭಗೊಳ್ಳಲಿದೆ. ನೂತ‌ ಸಂಸ್ಥೆಯಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಬೇಕಾದ ಎಲ್ಲಾ ವಸ್ತ್ರಗಳು, ಮದುವೆ ಸಂಭ್ರಮವನ್ನು ಹೆಚ್ಚಿಸಲು ವಿಶಿಷ್ಟ ಉಡುಪುಗಳ ಸಂಗ್ರಹದೊಂದಿಗೆ ಶುಭಾರಂಭದ ಪ್ರಯುಕ್ತ ವಿಶೇಷ ರಿಯಾಯಿತಿ ಇರಲಿದೆ‌ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 7849955808 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

error: Content is protected !!
Scroll to Top