ಗ್ರಾಮೀಣ ಭಾಗಕ್ಕೂ ತಟ್ಟಿದ ಕೊರೋನಾ ಶಾಕ್..‼️ ➤ ಕಡಬ ತಾಲೂಕಿನ 11 ಮಂದಿಯಲ್ಲಿ ಕೊರೋನಾ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಎ.20. ಕೊರೋನಾ 2ನೇ ಅಲೆಯ ಅಟ್ಟಹಾದ ಮಿತಿಮೀರುತ್ತಿದ್ದು, ಎಪ್ರಿಲ್ 20ರ ಆರೋಗ್ಯ ಇಲಾಖೆಯ ವರದಿಯಂತೆ ಪುತ್ತೂರು ಮತ್ತು ಕಡಬದಲ್ಲಿ ಒಂದೇ ದಿನ 30 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.

ಕಡಬ ತಾಲೂಕಿನ ಗುಂಡ್ಯ ಸಮೀಪದ ಅಡ್ಡಹೊಳೆಯ 44 ವರ್ಷದ ಪುರುಷ, ಸವಣೂರು ನಿವಾಸಿ 38 ವರ್ಷದ ಮಹಿಳೆ, 81 ವರ್ಷದ ಪುರುಷ, ಕಡಬದ 21 ವರ್ಷದ ಯುವಕ, ಕೊಣಾಲು ನಿವಾಸಿ 57 ವರ್ಷದ ಪುರುಷ, ಚಾರ್ವಾಕ ನಿವಾಸಿ 26 ವರ್ಷದ ಯುವಕ ಹಾಗೂ ಕಾಯಿಮಣ ನಿವಾಸಿಗಳಾದ 38 ವರ್ಷದ ಪುರುಷ, 66 ವರ್ಷದ ಪುರುಷ, 26 ವರ್ಷದ ಮಹಿಳೆ, 62 ವರ್ಷದ ಮಹಿಳೆ, 5 ವರ್ಷದ ಬಾಲಕನಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.

Also Read  ಮಹಾ ಕುಂಭಮೇಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ: 53 ಖಾತೆಗಳ ವಿರುದ್ಧ ಕ್ರಮ

 

 

error: Content is protected !!
Scroll to Top