ಕಡಬ: NRS 1 ಗ್ರಾಂ ಗೋಲ್ಡ್ ಮಳಿಗೆ ಶುಭಾರಂಭ ➤ ವಿವಿಧ ಬ್ರ್ಯಾಂಡ್ ನ ಬ್ಯಾಗ್, ವಾಚ್, ಪರ್ಫ್ಯೂಮ್ ಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಎ.12. ಬೆಳೆಯುತ್ತಿರುವ ಕಡಬ ಪಟ್ಟಣದ ಪಂಚಾಯತ್ ಬಿಲ್ಡಿಂಗ್ ನಲ್ಲಿ NRS 1 ಗ್ರಾಂ ಗೋಲ್ಡ್ ಹಾಗೂ ಬ್ಯಾಗ್, ಪರ್ಫ್ಯೂಮ್, ವಾಚ್ ಮಳಿಗೆಯು ಭಾನುವಾರದಂದು ಶುಭಾರಂಭಗೊಂಡಿತು.

ನೂತನ ಮಳಿಗೆಯಲ್ಲಿ 1 ಗ್ರಾಂ ಗೋಲ್ಡ್ ಆಭರಣಗಳು ಗ್ಯಾರಂಟಿಯೊಂದಿಗೆ ಲಭ್ಯವಿದ್ದು, ಮದುವೆ ಇನ್ನಿತರ ಶುಭ ಸಮಾರಂಭಗಳಿಗೆ ಬೇಕಾದ 1 ಗ್ರಾಂ ಗೋಲ್ಡ್ ಆಭರಣಗಳು ಬಾಡಿಗೆಗೆ ದೊರೆಯಲಿದೆ. ಅಲ್ಲದೇ ಅರೇಬಿಯನ್, ಇಂಡಿಯನ್, ಕಾಂಬೋಡಿಯಾ ಮೊದಲಾದ ದೇಶಗಳ ಹೂದ್ ಮತ್ತು ಪರಿಮಳಯುಕ್ತ ಅತ್ತರ್ ಗಳು ಹಾಗೂ ಅಂತರ್ರಾಷ್ಟ್ರೀಯ ಬ್ರ್ಯಾಂಡ್ ಗಳಾದ ಸ್ವಿಸ್ ಅರೇಬಿಯನ್, ಹರಮೈನ್, ರಸಾಸಿ ಹಾಗೂ ಅನ್ಫರ್ ಪರ್ಫ್ಯೂಮ್ ಗಳು ಗ್ರಾಹಕರಿಗೆ ಲಭ್ಯವಿರಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 9141 299 293, 9846 022 290 ಅಥವಾ 9605 658 093 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ವಿಧಾನಪರಿಷತ್ ಚುನಾವಣೆ ➤ ದ.ಕ. ಜಿಲ್ಲೆಯಲ್ಲಿ ಶ್ರೀನಿವಾಸ್ ಪೂಜಾರಿ ಹಾಗೂ ಮಂಜುನಾಥ್ ಭಂಡಾರಿಗೆ ಜಯ

 

 

error: Content is protected !!
Scroll to Top