ಭೂಮಿ ಕೇಂದ್ರದಲ್ಲಿ ಪಹಣಿಗಳ ಡಿಜಿಟಲ್ ಸೈನಿಂಗ್ ಪ್ರಕ್ರಿಯೆಯ ಹಿನ್ನೆಲೆ ➤ ಎಪ್ರಿಲ್ 10 ರ ವರೆಗೆ ಆನ್‌ಲೈನ್‌ನಲ್ಲಿ ಪಹಣಿ ಪಡೆಯುವಂತೆ ಕಡಬ ತಹಶೀಲ್ದಾರ್ ಪ್ರಕಟಣೆ

(ನ್ಯೂಸ್ ಕಡಬ) newskadaba.com ಕಡಬ, ಮಾ.31. ಎಪ್ರಿಲ್ 01 ರಿಂದ 10 ರ ವರೆಗೆ ಕಡಬ ತಾಲೂಕಿನ ಭೂಮಿ ಕೇಂದ್ರದಲ್ಲಿ ಪಹಣಿಗಳ ಡಿಜಿಟಲ್ ಸೈನಿಂಗ್ ಪ್ರಕ್ರಿಯೆ ನಡೆಯಲಿರುವ ಕಾರಣ ಪಹಣಿ ವಿತರಣೆ ಇರುವುದಿಲ್ಲ.

ಭೂಮಿ ಕೇಂದ್ರದ ಸೇವೆಯಲ್ಲಿ ವ್ಯತ್ಯಯ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಈ ದಿನಗಳಲ್ಲಿ ಆನ್‌ಲೈನ್ ಮೂಲಕ ಪಹಣಿ ಪಡೆದುಕೊಳ್ಳುವಂತೆ ಕಡಬ ತಾಲೂಕು ತಹಶೀಲ್ದಾರರ ಪ್ರಕಟಣೆ ತಿಳಿಸಿದೆ.

 

 

 

error: Content is protected !!
Scroll to Top