ನೆಲ್ಯಾಡಿ: ಆಟೋರಿಕ್ಷಾ ಪಲ್ಟಿ ➤ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ.26. ತಾಂತ್ರಿಕ ತೊಂದರೆಯಿಂದಾಗಿ ಆಟೋ ರಿಕ್ಷಾವೊಂದು ಪಟ್ಟಿಯಾದ ಘಟನೆ ನೆಲ್ಯಾಡಿ ಸಮೀಪದ ಕೊಣಾಲು ಎಂಬಲ್ಲಿ ಶುಕ್ರವಾರದಂದು ನಡೆದಿದೆ.

ನೆಲ್ಯಾಡಿಯ ಕೊಣಾಲು ಶಾಲೆಯ ಬಳಿಯಿಂದ ತೆರಳುತ್ತಿದ್ದ ಆಟೋರಿಕ್ಷಾದ ಚಕ್ರ ಜಾಮ್ ಆಗಿದ್ದು, ಈ ವೇಳೆ ರಿಕ್ಷಾ ಉರುಳಿ ಬಿದ್ದಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

 

 

error: Content is protected !!

Join the Group

Join WhatsApp Group