ಬೆಳಂದೂರು, ಪಳ್ಳತ್ತಾರು ಪರಿಸರದಲ್ಲಿ ನಿರಂತರ ಕಳ್ಳತನದ ಹಿನ್ನೆಲೆ ➤ ದಾರಿದೀಪ ಅಳವಡಿಸುವಂತೆ ಗ್ರಾ.ಪಂ ಗೆ ಮನವಿ

(ನ್ಯೂಸ್ ಕಡಬ) newskadaba.com ಬೆಳಂದೂರು, ಮಾ. 23. ಬೆಳಂದೂರು ಹಾಗೂ ಪಳ್ಳತ್ತಾರು ಭಾಗದ ಪರಿಸರದಲ್ಲಿ ನಿರಂತರವಾಗಿ ಕಳ್ಳತನ ನಡೆಯುತ್ತಿದ್ದು, ಇದರಿಂದಾಗಿ ಬರೆಪ್ಪಾಡಿ – ಪಳ್ಳತ್ತಾರು ಮಾರ್ಗವಾಗಿ ಬೆಳಂದೂರು ತನಕ ದಾರಿದೀಪ ಅಳವಡಿಸುವಂತೆ ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷ ಲೋಹಿತಾಕ್ಷರವರಿಗೆ ಮನವಿ ನೀಡಲಾಯಿತು.

 

ಈ ಸಂದರ್ಭದಲ್ಲಿ ನಝೀರ್ ದೇವಸ್ಯ, ನವಾಝ್ ಸಖಾಫಿ, ಹಮೀದ್ ಸಖಾಫಿ, ಜಲೀಲ್ ಪಳ್ಳತ್ತಾರು, ಹಮೀದ್ ಪಳ್ಳತ್ತಾರು, ರಝಾಕ್ ಬನಾರಿ, ಸಾದಿಕ್ ಮೊದಲಾದವರು ಉಪಸ್ಥಿತರಿದ್ದರು.

Also Read  ಅಶಿಸ್ತು ವರ್ತನೆ ➤ಇಬ್ಬರು ಕಾನ್‌ಸ್ಟೆಬಲ್‌ ಅಮಾನತು

error: Content is protected !!
Scroll to Top