ಹೀರೋ ಸಿನೆಮಾ ಚಿತ್ರೀಕರಣದ ಸಂದರ್ಭ ಪೆಟ್ರೋಲ್ ಬಾಂಬ್ ಸ್ಫೋಟ ➤ ನಟ ವೃಷಭ್ ಶೆಟ್ಟಿ ತಲೆ ಹಾಗೂ ಬೆನ್ನಿಗೆ ಬೆಂಕಿ

(ನ್ಯೂಸ್ ಕಡಬ) newskadaba.com ಹಾಸನ, ಮಾ. 01. ಸಿನಿಮಾ ಶೂಟಿಂಗ್ ನಡೆಸುತ್ತಿದ್ದ ವೇಳೆಯಲ್ಲಿ ಸ್ಯಾಂಡಲ್ ವುಡ್ ನಟ ರಿಷಬ್ ಶೆಟ್ಟಿ ಅವರಿಗೆ ಬೆಂಕಿ ತಗುಲಿದ ಘಟನೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ.

 

ಹೀರೋ ಸಿನೆಮಾದ ಚಿತ್ರೀಕರಣವು ಬೇಲೂರಿನಲ್ಲಿ ನಡೆಯುತ್ತಿದ್ದು, ಈ ಸಂದರ್ಭ ಪೆಟ್ರೋಲ್ ಬಾಂಬ್ ಒಂದನ್ನು ಸಿಡಿಸಲಾಗಿತ್ತು. ಈ ವೇಳೆ ವೃಷಬ್ ಶೆಟ್ಟಿ ತಲೆ ಹಾಗೂ ಬೆನ್ನಿನ ಭಾಗಕ್ಕೆ ಬೆಂಕಿ ತಲುಗಿದ್ದು, ತಲೆ ಕೂದಲು ಸುಟ್ಟು ಹೋಗಿದೆ. ಬೆನ್ನಿನ ಭಾಗಕ್ಕೆ ಗಾಯವಾಗಿದೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿನಿಮಾ ಸೆಟ್ ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಶೂಟಿಂಗ್ ಸಿಬ್ಬಂದಿಗಳು ವೃಷಬ್ ಶೆಟ್ಟಿ ಅವರನ್ನು ರಕ್ಷಿಸಿದ್ದು, ಕೆಲಕಾಲ ಶೂಟಿಂಗ್ ನ್ನು ಸ್ಥಗಿತಗೊಳಿಸಲಾಗಿತ್ತು.

Also Read  ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ 'ಗಟ್ಟಿಮೇಳ' ಹುಡುಗಿ..!

error: Content is protected !!
Scroll to Top