?ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹೋಟೆಲ್ ಸಿಬ್ಬಂದಿಯೋರ್ವರ ಮೃತದೇಹ ಪತ್ತೆBy News Kadaba Desk / February 7, 2021 (ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 07. ಇಲ್ಲಿನ ಹೊಟೇಲ್ ಸಿಬ್ಬಂದಿಯೋರ್ವರ ಮೃತದೇಹವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಇಂದು ಪತ್ತೆಯಾಗಿದೆ. ಮೃತರನ್ನು ಪೊಲೀಸ್ ಠಾಣೆಯ ಬಳಿಯ ಹೊಟೇಲೊಂದರ ಸಿಬ್ಬಂದಿ ಸತೀಶ ಎಂದು ಗುರುತಿಸಲಾಗಿದೆ.