ಕಡಬ: ಫೆ. 22ರಿಂದ ಫೆ. 24ರ ವರೆಗೆ ಪರಪ್ಪು ಧರ್ಮ ನೇಮೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಫೆ. 04. ತಾಲೂಕಿನ ಕಡಬ ಗ್ರಾಮದ ಪರಪ್ಪು ಎಂಬಲ್ಲಿ ಹಚ್ಚ ಹಸುರಿನ ತನ್ಮದ್ಯದಲ್ಲಿ ಶ್ರೀ ಆದಿನಾಗಬ್ರಹ್ಮ ಹಾಗೂ ಗುರು ಅಣ್ಣಪ್ಪ ಪಂಜುರ್ಲಿ ಮತ್ತು ಕೊರಗಜ್ಜ ಸ್ವಾಮಿ ವಿರಾಜಮಾನರಾಗಿ ನೆಲೆಸಿದ್ದು, ಇದರ ಧರ್ಮ ನೇಮೋತ್ಸವವು ಫೆ. 22ರಿಂದ ಫೆ.24ರ ವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ಪುಣ್ಯ ಕ್ಷೇತ್ರವು ಪುರಾತನವನ್ನು ಹೊಂದಿದ್ದು, ಅಷ್ಟೇ ಕಾರಣಿಕತೆಯನ್ನೂ ಹೊಂದಿದೆ. ಇಲ್ಲಿ ಭಕ್ತರ ಅನೇಕ ಇಷ್ಟಾರ್ಥಗಳು ನೆರವೇರಿದ ಸನ್ನಿವೇಶಗಳಿವೆ.

Also Read  ರಾಜ್ಯ ಸರಕಾರದಿಂದ ರೈತರ ಸಾಲಮನ್ನಾ ಘೋಷಣೆ

error: Content is protected !!
Scroll to Top