ಕಡಬದ ಕೃಪಾ ಟ್ರೇಡರ್ಸ್ ಕಳಾರದ ಅನೋಲ್ಡಾ ಕಾಂಪ್ಲೆಕ್ಸ್ ಗೆ ಸ್ಥಳಾಂತರ

(ನ್ಯೂಸ್ ಕಡಬ) newskadaba.com ಕಡಬ, ಜ.30. ಇಲ್ಲಿನ ಬಾಬು ಟವರ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದ ಕೃಪಾ ಟ್ರೇಡರ್ಸ್ ಸಂಸ್ಥೆಯು ಕಳಾರ ಮಾಂಡವಿ ಮೋಟಾರ್ಸ್ ಬಳಿಯ ಅನಾಓಲ್ಡಾ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.

ನೂತನ ಸಂಸ್ಥೆಯಲ್ಲಿ ದೈನಂದಿನ ಬಳಕೆಯ ದಿನಸಿ ಸಾಮಾಗ್ರಿಗಳು, ಫ್ಯಾನ್ಸಿ ವಸ್ತುಗಳು, ಗಿಫ್ಟ್ ಐಟಂಗಳು, ಪ್ಲಾಸ್ಟಿಕ್ ಐಟಂಗಳು, ಚಪ್ಪಲಿ, ಶೂ ಸೇರಿದಂತೆ ವಿವಿಧ ರೀತಿಯ ಫೂಟ್ ವೇರ್ ಗಳು, ಅಂತ್ಯಕ್ರಿಯೆಗೆ ಬೇಕಾಗುವಂತಹ ವಸ್ತುಗಳು ಅತೀ ಕಡಿಮೆ ದರದಲ್ಲಿ ಗ್ರಾಹಕರಿಗೆ ದೊರೆಯಲಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8762280564 ಅಥವಾ 9945631822 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಬಸ್ಸಿನ ಅಡಿಗೆ ಬಿದ್ದರೂ ಪವಾಡ ಸದೃಶ ಪಾರಾದ ಮಹಿಳೆ ► ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

error: Content is protected !!
Scroll to Top