ಅಸ್ಸಾಂ: ಫೆ. 06ರಿಂದ 10ರವರೆಗೆ ರಾ.ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ➤ ಕರ್ನಾಟಕ ತಂಡದ ತರಬೇತುದಾರರಾಗಿ “ಕಡಬದ ಅಬ್ದುಲ್ ಖಾದರ್” ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜ. 29. ಫೆ. 06ರಿಂದ 10ರ ವರೆಗೆ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವ ಕರ್ನಾಟಕ ತಂಡದ ತರಬೇತುದಾರರಾಗಿ ಕಡಬದ ಅಬ್ದುಲ್ ಖಾದರ್(ಕಲಂದರ್) ಅವರು ಆಯ್ಕೆಯಾಗಿರುತ್ತಾರೆ.

ಇವರು ಖ್ಯಾತ ಕಬಡ್ಡಿ ತರಬೇತುದಾರ ಹಾಗೂ ತೀರ್ಪುಗಾರರಾಗಿದ್ದು, ಇದೀಗ ಕರ್ನಾಟಕ ತಂಡದ ತರಬೇತುದಾರರಾಗಿ ಆಯ್ಕೆಯಾಗಿದ್ದು, ಅಸ್ಸಾಂನ ಗುವಾಹಟಿಗೆ ತೆರಳಲಿದ್ದಾರೆ.

Also Read  ಸುಳ್ಯ ಆರೋಗ್ಯ ಇಲಾಖೆಯ ನೌಕರರಿಂದ ಪ್ರತಿಭಟನೆ ➤ ನಾಳೆಯಿಂದ ಅನಿರ್ಧಿಷ್ಟಾವದಿ ಮುಷ್ಕರಕ್ಕೆ ಕರೆ!

error: Content is protected !!
Scroll to Top