ಮಂಗಳೂರು: ಶ್ರೀದೇವಿ ಕಾಲೇಜ್ ಆಫ್ ನರ್ಸಿಂಗ್ ಗೆ ಹಲವು ರ್ಯಾಂಕ್ ಗಳು

(ನ್ಯೂಸ್ ಕಡಬ) newskadaba.com  ಮಂಜೇಶ್ವರ, ಜ. 29. ರಾಜೀವ್‍ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸಯನ್ಸ್‍ , ಬೆಂಗಳೂರು ನವಂಬರ್ 2020 ನಡೆಸಿದ ಪರೀಕ್ಷೆಯಲ್ಲಿ ಶ್ರೀದೇವಿ ಕಾಲೇಜ್‍ ಆಫ್‍ ನರ್ಸಿಂಗ್ ಮಂಗಳೂರು ಅಂತಿಮ ವರ್ಷದ ವಿದ್ಯಾರ್ಥಿಗಳಾದ ಕು. ಐಶ್ವರ್ಯ ನಾಯರ್, 6ನೇ ರ್ಯಾಂಕ್‍ ಸೋಶಿಯಾಲಜಿ, 8ನೇ ರ್ಯಾಂಕ್‍ ಕಮ್ಯುನಿಕೇಶನ್ ಮತ್ತುಎಜುಕೇಶನಲ್‍ ಟೆಕ್ನಾಲಜಿ ಮತ್ತು 9ನೇ ರ್ಯಾಂಕ್ ಫಾರ್ಮಕೋಲಾಜಿ, ಪಾಥಲಜಿ, ಜೆನೆಟಿಕ್ಸ್. ಕು. ಅಖಿಲಾಕೆ. ಶಾಜಿ 7ನೇ ರ್ಯಾಂಕ್ ಮ್ಯಾನೆಜ್‍ ಮೆಂಟ್‍ ಆಫ್ ನರ್ಸಿಂಗ್ ಸರ್ವಿಸಸ್& ಎಜುಕೇಶನ್.

ಕು. ಪ್ರಥ್ವಿಎನ್. ಆರ್. 10ನೇ ರ್ಯಾಂಕ್‍ನರ್ಸಿಂಗ್ ರೀಸರ್ಚ್‍ಆರ್ಫ ಸ್ಟಟಿಸ್ಟಿಕ್ಸ್ ಮತ್ತು10ನೇ ರ್ಯಾಂಕ್‍ ಮ್ಯಾನೆಜ್‍ ಮೆಂಟ್‍ ಆಫ್ ನರ್ಸಿಂಗ್‍ ಸರ್ವಿಸಸ್ &ಎಜುಕೇಶನ್. ಕು. ವೈಭವ 10ನೇ ರ್ಯಾಂಕ್‍ ಫಾರ್ಮಕೋಲಾಜಿ, ಪಾಥಲಜಿ, ಜೆನೆಟಿಕ್ಸ್ ಮತ್ತು 10ನೇ ರ್ಯಾಂಕ್‍ ನರ್ಸಿಂಗ್ ರೀಸರ್ಚ್‍ ಆಫ್ ಸ್ಟಟಿಸ್ಟಿಕ್ಸ್. ಈ ವಿಷಯಗಳಲ್ಲಿ ರ್ಯಾಂಕ್‍ ಗಳಿಸಿರುತ್ತಾರೆ. ಶ್ರೀದೇವಿ ಕಾಲೇಜ್‍ ಆಫ್‍ ನರ್ಸಿಂಗ್ ವಿಭಾಗವು ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಉಳ್ಳಾಲ:70 ಲಕ್ಷ ರೂ. ಲಾಟರಿ ಗೆದ್ದರೂ ಪತ್ತೆಯಾಗದ ಅದೃಷ್ಟಶಾಲಿ !

error: Content is protected !!
Scroll to Top