ಮಂಗಳೂರು: ಶ್ರೀ ದೇವಿ ಫಾರ್ಮಸಿ ಕಾಲೇಜಿಗೆ ಚಿನ್ನದ ಪದಕ ಮತ್ತು ಹಲವು ರ್ಯಾಂಕ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 27. ರಾಜೀವ್‍ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು 2019-20ನೇ ಸಾಲಿನಲ್ಲಿ ನಡೆಸಿದ ಬಿ.ಫಾರ್ಮ ಮತ್ತುಫಾರ್ಮ ಡಿ ಪರೀಕ್ಷೆಯಲ್ಲಿ ಕೆಂಜಾರಿನ  ಶ್ರೀ ದೇವಿ ಫಾರ್ಮಸಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಚಿನ್ನದ ಪದಕ ಮತ್ತುಅನೇಕ  ರ್ಯಾಂಕ್‍ ಗಳನ್ನು ಪಡೆದುಕೊಂಡಿದ್ದಾರೆ. ಡಾ. ಸನಾ ಎಂ. ಎಂ. ಫಾರ್ಮಡಿಯಲ್ಲಿ 1ನೇ ರ್ಯಾಂಕ್‍ ಗಳಿಸಿ ವಿಶ್ವವಿದ್ಯಾಲಯದಲ್ಲಿ ಚಿನ್ನದ  ಪದಕವನ್ನು  ಪಡೆದುಕೊಂಡಿದ್ದಾರೆ. ಇವರು ಫಾರ್ಮ ಡಿ ಯಲ್ಲಿ 5ನೇ ರ್ಯಾಂಕ್  ಗಳಿಸಿದ್ದಾರೆ. ಡಾ. ಅಕ್ಸಾರಾಯ್‍ ಫಾರ್ಮ ಡಿ ಪೊಸ್ಟ್ ಬ್ಯಾಕುಲರೇಟ್‍ ನಲ್ಲಿ 7ನೇ ರ್ಯಾಂಕ್, ಫಾರ್ಮ ಡಿ ಯಲ್ಲಿ  6ನೇ ರ್ಯಾಂಕ್ ಗಳಿಸಿದ್ದಾರೆ.

ಪ್ರವೀಣ್‍ ರಾಜ್‍ ಆರ್ಗನಿಕ್ ಕೆಮಿಸ್ಟ್ರಿಯಲ್ಲಿ 1ನೇ ರ್ಯಾಂಕ್, ಹ್ಯೂಮನ್‍ ಅನಾಟಮಿ ಮತ್ತು ಫಿಸಿಯಾಲಜಿಯಲ್ಲಿ 5ನೇ ರ್ಯಾಂಕ್, ಫಾರ್ಮಸುಟಿಕಲ್ ಮೈಕ್ರೋಬಯಾಲಜಿಯಲ್ಲಿ 7ನೇ ರ್ಯಾಂಕ್, ಫಿಸಿಕಲ್  ಫಾರ್ಮಸುಟಿಕ್ಸ್‍ ನಲ್ಲಿ 3ನೇ ರ್ಯಾಂಕ್, ಮೆಡಿಸಿನಲ್  ಕೆಮಿಸ್ಟಿ  6ನೇ ರ್ಯಾಂಕ್, ಫಾರ್ಮಸುಟಿಕಲ್‍ ಇಂಜಿನಿಯರಿಂಗ್  4ನೇ ರ್ಯಾಂಕ್, ಫಾರ್ಮಕಾಲಾಜಿನಲ್ಲಿ 9ನೇರ್ಯಾಂಕ್, ಫಾರ್ಮಸುಟಿಕಲ್ ಮಾರ್ಕೆಟಿಂಗ್‍ ನಲ್ಲಿ 7ನೇ ರ್ಯಾಂಕ್, ಫಾರ್ಮಸುಟಿಕಲ್‍ ಟೆಕ್ನಾಲಾಜಿ ಮತ್ತು ಬಯೋಫಾರ್ಮಾಸುಟಿಕ್ಸ್‍ ನಲ್ಲಿ 9ನೇರ್ಯಾಂಕ್, ಇಂಡಸ್ಟ್ರಿಯಲ್ ಫಾರ್ಮಕೋಗ್ನಸಿ  7ನೇ ರ್ಯಾಂಕ್, ಫಾಥೋಫಿಸಿಯೋಲಜಿಯಲ್ಲಿ 6ನೇ ರ್ಯಾಂಕ್, ಅಪ್ಲೈಡ್ ಬಯೋಕೆಮಿಸ್ಟ್ರಿಯಲ್ಲಿ 10ನೇ ರ್ಯಾಂಕ್, ಖತೀಜ ರಿಫ ಫಾರ್ಮಸುಟಿಕಲ್‍ ಆರ್ಗನಿಕ್‍ ಕೆಮಿಸ್ಟ್ರಿ 7ನೇ ರ್ಯಾಂಕ್, ಫಾರ್ಮಸುಟಿಕ್ಸ್‍ ನಲ್ಲಿ 8ನೇ ರ್ಯಾಂಕ್ ನಿಖಿತ ನವೋಮಿ ಡಿಸೋಜ ಹ್ಯೂಮನ್‍ ಅನಾಟಮಿ ಮತ್ತು ಫಿಸಿಯಾಲಜಿಯಲ್ಲಿ 3ನೇ ರ್ಯಾಂಕ್, ಆರ್ಗನಿಕ್‍ ಕೆಮಿಸ್ಟ್ರಿ 7ನೇ ರ್ಯಾಂಕ್, ಫಾರ್ಮಕಾಲಾಜಿನಲ್ಲಿ 10ನೇ ರ್ಯಾಂಕ್, ಅನಿಷಾ ರಿಫ ಪಾಥೋಲಜಿಯಲ್ಲಿ 5ನೇ ರ್ಯಾಂಕ್, ಫಾರ್ಮಾಸುಟಿಕಲ್‍ ಜ್ಯೂರಿಸ್ಪ್ರಡೆನ್ಸ ನಲ್ಲಿ7ನೇ ರ್ಯಾಂಕ್, ಫಾರ್ಮಾಸುಟಿಕಲ್‍ ಆರ್ಗನಿಕ್‍ ಕೆಮಿಸ್ಟ್ರಿ 10ನೇರ್ಯಾಂಕ್, ಫಾರ್ಮಾಸುಟಿಕಲ್ ಮಾರ್ಕೆಟಿಂಗ್‍ ನಲ್ಲಿ 5ನೇರ್ಯಾಂಕ್, ಥಾಸಿಕ್ ಮೆಡಿಸಿನಲ್  ಕೆಮಿಸ್ಟ್ರಿ 6ನೇರ್ಯಾಂಕ್, ಫಿಸಿಕಲ್  ಫಾರ್ಮಸುಟಿಕ್ಸ್ 7ನೇರ್ಯಾಂಕ್, ಅಪ್ಲೈಡ್ ಬಯೋಕೆಮಿಸ್ಟ್ರಿ 10ನೇರ್ಯಾಂಕ್, ಶ್ವೇತಕುಮಾರಿ ಸಿ.ಕೆ ಫಾರ್ಮಾಸುಟಿಕಲ್‍ ಜ್ಯೂರಿಸ್ಪ್ರಡೆನ್ಸ ನಲ್ಲಿ 8ನೇರ್ಯಾಂಕ್, ಸೂರಜ್ ಫಾರ್ಮಾಸುಟಿಕಲ್‍ ಮಾರ್ಕೆಟಿಂಗ್‍ನಲ್ಲಿ 10ನೇರ್ಯಾಂಕ್, ಫಿಸಿಕಲ್ ಫಾರ್ಮಸುಟಿಕ್ಸ್  6ನೇರ್ಯಾಂಕ್, ಫಾರ್ಮಾಸುಟಿಕಲ್‍ ಮೈಕ್ರೋಬಯಾಲಾಜಿ ಮತ್ತು ಬಯೋಟೆಕ್ನಾಲಜಿಯಲ್ಲ್ಲಿ7ನೇರ್ಯಾಂಕ್, ಪಾಥೋಲಜಿಯಲ್ಲಿ 6ನೇರ್ಯಾಂಕ್, ದೀಕ್ಷಾ ಫಾರ್ಮಕಾಲಾಜಿನಲ್ಲಿ    8ನೇ ರ್ಯಾಂಕ್, ದೀಪ್ತಿ ಕೆ. ಫಾರ್ಮಸುಟಿಕ್ಸ್‍ ನಲ್ಲಿ  8ನೇ ರ್ಯಾಂಕ್, ಅಶ್ವಿನಿ ಬಿ. ಫಾರ್ಮಸುಟಿಕ್ಸ್‍ ನಲ್ಲಿ 9ನೇರ್ಯಾಂಕ್, ಫಾತಿಮ ಸಾಜಿಯ ಫಾರ್ಮಸುಟಿಕಲ್‍ ಮೈಕ್ರೋಬಯಾಲಾಜಿ ಮತ್ತು ಬಯೋಟೆಕ್ನಾಲಜಿಯಲ್ಲ್ಲಿ 7ನೇರ್ಯಾಂಕ್, ಆಯೇಶಾ ಕನ್ಸಾ ಪಾಥೋಫಿಸಿಯೋಲಜಿ 8ನೇರ್ಯಾಂಕ್, ಜುಲೇಖ ಪಾಥೋಫಿಸಿಯೋಲಜಿ 8ನೇರ್ಯಾಂಕ್, ತೃಪ್ತಿಎನ್. ಇಂಡಸ್ಟ್ರಿಯಲ್ ಫಾರ್ಮಾಕೋಗ್ನಸಿಯಲ್ಲಿ 8ನೇ ರ್ಯಾಂಕ್, ಮಹಮ್ಮದ್‍ಖ ಲ್ಫಾನ್ ಪಿ.ಎ ಇಂಡಸ್ಟ್ರಿಯಲ್ ಫಾರ್ಮಾಕೋಗ್ನಸಿಯಲ್ಲಿ 7ನೇರ್ಯಾಂಕ್ ಪಡೆದಿದ್ದಾರೆ. ಇವರ ಸಾಧನೆಗೆಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಹಾಗೂ ಪ್ರಿನ್ಸಿಪಾಲ್‍  ಡಾ.ಜೆ. ವಿ ಕಾಮತ್‍ ಅಭಿನಂದನೆ ಸಲ್ಲಿಸಿದ್ದಾರೆ.

Also Read  ಕಡಬ : ಮನೆಯಂಗಳದಲ್ಲೇ ಭತ್ತ ಬೆಳೆದ ಅವಳಿ ಸಹೋದರರು

error: Content is protected !!
Scroll to Top