ಇದೇ ಫೆಬ್ರವರಿಯಿಂದ‌ ಬಿಗ್ ಬಾಸ್ 8ನೇ ಆವೃತ್ತಿ‌ಆರಂಭ ➤ ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 24. ಕನ್ನಡ ಕಿರುತೆರೆಯ ಬಹುದೊಡ್ಡ ಶೋ ಅಗಿರುವ ಬಿಗ್​ ಬಾಸ್​ ಇದರ 8 ನೇ ಆವೃತ್ತಿ ಇದೇ ಫೆಬ್ರವರಿಯಿಂದ ಶುರುವಾಗಲಿದೆ ಎಂದು ಕಲರ್ಸ್​​ ಕನ್ನಡ ಬ್ಯುಸಿನೆಸ್​​ ಹೆಡ್​​​ ಪರಮೇಶ್ವರ್​​ ಗುಂಡ್ಕಲ್​​ ಮಾಹಿತಿ ನೀಡಿದ್ದಾರೆ.

ಇದರ ಜೊತೆಗೆ ಬಿಗ್ ಬಾಸ್ ನಡೆಸಿಕೊಡುವ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು​​, ಕನ್ನಡದ ಬಿಗ್​​ ಬಾಸ್​​ ಇದೇ ಫೆಬ್ರವರಿಯಿಂದ ಶುರುವಾಗಲಿದೆ ಎಂದು ತಿಳಿಸಿದ್ದಾರೆ.

Also Read  ಕೊಯಿಲ: ಬೈಕ್ ಹಾಗೂ ಗೂಡ್ಸ್ ಟೆಂಪೋ ನಡುವೆ ಢಿಕ್ಕಿ ➤‌ ಸವಾರ ಮೃತ್ಯು

error: Content is protected !!
Scroll to Top