ಕಳಿಯ: ಸಿಡಿಲು ಬಡಿದು ಮನೆಗೆ ಹಾನಿ

(ನ್ಯೂಸ್ ಕಡಬ) newskadaba.com ಕಳಿಯ, ಜ. 18. ಇಲ್ಲಿನ ಪಾಳ್ಯ ನಿವಾಸಿ ಸುಂದರ ಪೂಜಾರಿ ಎಂಬವರ ಮೆನಗೆ ಸಿಡಿಲು ಬಡಿದು ಮನೆಯ ವಿದ್ಯುಚ್ಛಕ್ತಿ ಉಪಕರಣಗಳ ವಯರ್ ಗಳು ಸುಟ್ಟು ಹೋಗಿದ್ದಲ್ಲದೇ ಸಿಡಿಲಿನ ಬಡಿತಕ್ಕೆ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ.


ಮನೆಯ ಹಿಂಬಾಗದ ಗೋಡೆಗೆ ಸಿಡಿಲು ಬಡಿದಿದ್ದು, ಗೋಡೆಗೆ ಹಾನಿಯಾಗಿದೆ‌. ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಕುಮಾರ್.ಬಿ, ಮೆರಿಟಾ ಪಿಂಟೋ, ಸ್ಥಳೀಯ ಗ್ರಾಮ ಕರಣಿಕ ರವಿ.ಎಂ.ಎನ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Also Read  ಅರಂತೋಡು: ಈದ್ ಮಿಲಾದ್ ಆಚರಣೆ

error: Content is protected !!
Scroll to Top