ಕೋವಿಡ್ ಲಸಿಕೆ ಪಡೆದ 23 ಮಂದಿ ಮೃತ್ಯು

(ನ್ಯೂಸ್ ಕಡಬ) newskadaba.com ನಾರ್ವೆ, ಜ. 16. ಮೊದಲ ಹಂತದ ಕೋವಿಡ್ ಲಸಿಕೆ ಪಡೆದ ಅಲ್ಪಾವಧಿಯಲ್ಲೇ 23 ಮಂದಿ ಮೃತಪಟ್ಟ ಘಟನೆ ನಡೆದಿದ್ದು, ವಯೋವೃದ್ದರು ಹಾಗೂ ತೀವ್ರ ಅಸ್ವಸ್ಥರು ಲಸಿಕೆ ಪಡೆಯುವುದು ಅಪಾಯಕಾರಿ ಎಂದು ನಾರ್ವೆ ಸರಕಾರ ಅಧಿಕೃತವಾಗಿ ಪ್ರಕಟಿಸಿದೆ.

ನಾರ್ವೆಯಲ್ಲಿ ಮೃತಪಟ್ಟ 23 ಜನರ ಅಟಾಪ್ಸಿ ನಡೆಸಿದಾಗ, ತೀವ್ರತರದ ಅಡ್ಡ ಪರಿಣಾಮಗಳಿಗೆ ಲಸಿಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಆರೋಗ್ಯವಂತರು ಈ ಲಸಿಕೆಯನ್ನು ಪಡೆಯಬಾರದು ಎಂಬುವುದಲ್ಲ ಇದರ ಅರ್ಥ ಆದರೆ, ಲಸಿಕೆ ನೀಡುವ ಬಗ್ಗೆ ಸುರಕ್ಷತಾ ಕಣ್ಗಾವಲಿನಲ್ಲಿ ಯಾವ ಅಂಶವನ್ನು ಎಚ್ಚರಿಕೆಯಿಂದ ಗಮನಿಸಬೇಕಿದೆ ಎನ್ನುವುದು ಇದರ ಸೂಚನೆಯಾಗಿದೆ.

Also Read  ಡಾ| ಮುರಲೀ ಮೋಹನ್ ಚೂಂತಾರು ರವರ ಸಂಕಲ್ಪ -2020 ಒಂದು ಮೌಲಿಕ ಕೃತಿಯಾಗಿದೆ ➤ಡಾ|| ರಮಾನಂದ ಬನಾರಿ ಶ್ಲಾಘನೆ

error: Content is protected !!
Scroll to Top