ವಿಟ್ಲ: ಮೂವರು ಪಾರಿವಾಳ ಕಳ್ಳರ ಬಂಧನ

(ನ್ಯೂಸ್ ಕಡಬ) newskadaba.com ವಿಟ್ಲ, ಜ. 08. ಸುಮಾರು 20 ಸಾವಿರ ಮೌಲ್ಯದ ನಲ್ವತ್ತು ಪಾರಿವಾಳಗಳನ್ನು ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಬಂದಿಸುವಲ್ಲಿ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ಮಹಮ್ಮದ್ ನಾಸಿರ್ (24) ರಿಝ್ವಾನ್ (19) ಹಾಗೂ ಅಮ್ಟೂರು ಮೂಲದ ಅಫೀಝ್ (18) ಎಂದು ಗುರುತಿಸಲಾಗಿದೆ. ಒಕ್ಕೆತ್ತೂರಿನ ಸುಲೈಮಾನ್ ಎಂಬವರ ಪಾರಿವಾಳ ಗಮನಿಸಿದ ಇವರು ಕಳ್ಳತನಕ್ಕೆ ಮುಂದಾಗಿದ್ದಾರೆ. ಈ ಕುರಿತು ತನಿಖೆ ನಡೆಸಿದ ಪೊಲೀಸರು 22 ಪಾರಿವಾಳಗಳ ಜೊತೆಗೆ ಕೃತ್ಯಕ್ಕೆ ಬಳಸಿದ ರಿಕ್ಷಾವನ್ನು ವಶಕ್ಕೆ ಪಡೆದಿದ್ದಾರೆ.

Also Read  ರಾಮಕುಂಜ: ಸರಕಾರಿ ಗೋಶಾಲೆ ಪ್ರಾರಂಭ

 

error: Content is protected !!
Scroll to Top