ಮಂಗಳೂರು: ಪೊಲೀಸ್ ಬಲೆಗೆ ಬಿದ್ದ ಮೂವರು ಡ್ರಗ್ ಪೆಡ್ಲರ್ ಗಳು ➤ ಪರೇಡ್ ಬೆನ್ನಲ್ಲೇ ಗಾಂಜಾ ಮಾರಾಟಕ್ಕೆ ಯತ್ನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 07. ಗಾಂಜಾ ಮಾರಾಟ ಮಾಡುವವರನ್ನು ಹಾಗೂ ಸೇವನೆ ಮಾಡುವವರನ್ನು ಪರೇಡ್ ನಡೆಸಿದ ಬೆನ್ನಲ್ಲೇ ಮೂವರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ ಘಟನೆ ಕದ್ರಿಯಲ್ಲಿ ನಡೆದಿದೆ.


ಆರೋಪಿಗಳನ್ನು ಮಹಾರಾಷ್ಟ್ರ ಮೂಲದ ಸಂತೋಷ ವಸಂತ ಅಹಿರೆ (29), ದಿಲೀಪ್ ನಾಗರಾವ್ ಗೋಡ್ಗಿ(41) ಹಾಗೂ ನಗರದ ಜೆಪ್ಪು ನಿವಾಸಿ ಇಮ್ರಾನ್ ಜುಬೇರ್ (32) ಎಂದು ಗುರುತಿಸಲಾಗಿದೆ. ಇವರ ಜೊತೆಗೆ 2.50 ಕೆ.ಜಿ. ಗಾಂಜಾಬೊಂದು ಆ್ಯಕ್ಟಿವಾ ಹೋಂಡಾ ಹಾಗೂ 3 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Also Read  ಭಟ್ಕಳ : ಸಮತಾ ಹೆಗ್ಡೆಗೆ ಕೀಟ ಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ

error: Content is protected !!
Scroll to Top