ಉಡುಪಿ: ಸಿಡಿಲು ಬಡಿದು ಬೆಂಕಿಗಾಹುತಿಯಾದ ಹೋಟೆಲ್By News Kadaba Desk / January 7, 2021 (ನ್ಯೂಸ್ ಕಡಬ) newskadaba.com ಉಡುಪಿ, ಜ. 07. ಬುಧವಾರದಂದು ಸಂಜೆ ಸುರಿದ ಭಾರೀ ಮಳೆಯ ಮರಿಣಾಮ ಸಿಡಿಲು ಬಡಿದು ಹೋಟೆಲ್ ಬೆಂಕಿಗಾಹುತಿಯಾದ ಘಟನೆ ಉಡುಪಿಯಲ್ಲಿ ನಡೆದಿದೆ. ಬ್ರಹ್ಮಾವರದ ಸಪ್ತಮಿ ಎಂಬ ಹೋಟೆಲೊಂದಕ್ಕೆ ಸಿಡಿಲು ಬಡಿದು ಬೆಂಕಿಗಾಹುತಿಯಾಗಿದೆ.