ಪಂಡಿತ್ ದಾಮೋದರ್ ಭಟ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9008993001
ಮೇಷ ರಾಶಿ
ನಿಮ್ಮ ಕೆಲಸಗಳಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು ನಿಮ್ಮ ದೀರ್ಘಕಾಲದ ಪ್ರಯತ್ನಗಳು ಇಂದು ಫಲಿತಾಂಶವನ್ನು ತರುತ್ತದೆ ಮತ್ತು ನಿಮ್ಮ ಎಲ್ಲಾ ಆಶಯಗಳು ಕೂಡ ಇಂದು ನೆರವೇರುತ್ತವೆ ಇಂದು ನಿಮ್ಮ ಆರ್ಥಿಕ ಸ್ಥಿತಿಯು ಚೆನ್ನಾಗಿರುತ್ತದೆ ಸಾಲದ ಹಣವನ್ನು ಮರಳಿ ಪಡೆಯುವ ಎಲ್ಲಾ ಸಂಭವವಿದೆ ನಿಮ್ಮ ಮನೆಯ ಸದಸ್ಯರಲ್ಲಿ ಒಂದಷ್ಟು ಕಹಿ ಭಾವ ಉಂಟಾಗಬಹುದು ಅಂತಹ ಪರಿಸ್ಥಿತಿಯಲ್ಲಿ ನೀವು ಕೋಪಗೊಳ್ಳಬೇಡಿ ಮುತ್ತು ಸಂಗತಿಯ ಅನಗತ್ಯ ಮಾತು ನಿಮಗೆ ಸಮಸ್ಯೆ ಉಂಟಾಗುತ್ತದೆ.ನಿಮ್ಮ ಎಷ್ಟೇ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕರೆ ಮಾಡಿ 9008993001
ವೃಷಭ ರಾಶಿ
ನೀವು ಇಂದು ಕೆಲಸಕ್ಕಾಗಿ ಸಂದರ್ಶನಕ್ಕೆ ಹೋಗುತ್ತಿದ್ದರೆ ಪೂರ್ವ ಸಿದ್ಧತೆಯನ್ನು ಮಾಡಿಕೊಂಡು ಹೋಗಿ ಯಾಕೆಂದರೆ ಇಂದು ನಿಮಗೆ ದೃಷ್ಟಿ ದಿನವಾಗಿರುತ್ತದೆ ಹಿಂದಿನ ಯಶಸ್ಸು ಪಡೆಯುವ ಎಲ್ಲಾ ಸಾಧ್ಯತೆಗಳು ಇವೆ ನೀವು ಈಗಾಗಲೇ ಉದ್ಯೋಗದಲ್ಲಿದ್ದರೆ ಲಾಭಗಳಿಸುವ ಯೋಗವಿದೆ ಸಾರಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಇರುವವರು ಲಾಭ ಗಳಿಸುವಿರಿ ಕುಟುಂಬ ಜೀವನ ಸಹ ಸಂತೋಷದಿಂದಿರು ತ್ತದೆ ಮನೆಯವರೊಂದಿಗೆ ನಿಮ್ಮ ಬಾಂಧವ್ಯ ಹೆಚ್ಚಾಗುತ್ತದೆ ಪೋಷಕರ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ.ನಿಮ್ಮ ಎಷ್ಟೇ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕರೆ ಮಾಡಿ 9008993001
ಮಿಥುನ ರಾಶಿ
ನಿಮ್ಮ ಸದಸ್ಯರೊಡನೆ ವ್ಯವಹಾರದಲ್ಲಿ ಸಂಬಂಧವನ್ನು ಸರಿಯಾಗಿ ಇಟ್ಟುಕೊಳ್ಳಿ ನಿಮ್ಮ ಪೋಷಕರ ಆರೋಗ್ಯವು ಇಂದು ಉತ್ತಮವಾಗಿರುತ್ತದೆ ಜೊತೆಗೆ ನೀವು ಅವರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಇಂದು ನಿಮ್ಮ ಮನೆಗೆ ಅತಿಥಿಗಳ ಆಗಮನ ವಾಗಬಹುದು ಇದರಿಂದ ನಿಮ್ಮ ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ ಕಚೇರಿಯಲ್ಲಿ ಕೆಲಸ ನಿರ್ವಹಿಸುವವರಿಗೆ ಇಂದು ಹೊಸ ಜವಾಬ್ದಾರಿಗಳು ಬೀಳಲಿವೆ ಇದರಿಂದ ಚಿಂತೆ ಬೀಳಬೇಡಿ ನಿಮ್ಮ ಕೆಲಸವನ್ನು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾಡಿ.ನಿಮ್ಮ ಎಷ್ಟೇ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕರೆ ಮಾಡಿ 9008993001
ಕಟಕ ರಾಶಿ
ನಿಮ್ಮ ಕುಟುಂಬ ಜೀವನ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಇಂದು ನೀವು ನಿಮ್ಮ ಕುಟುಂಬದ ಜೊತೆಗೆ ಕಾಲವನ್ನು ಕಳೆಯಲು ಹೆಚ್ಚಿನ ಅವಕಾಶ ಸಿಗುತ್ತದೆ ಹಿಂದಿ ನಮಗೆ ಹೆಚ್ಚಿನ ಖರ್ಚುಗಳು ಸಹ ಆಗುತ್ತದೆ ನಿಮಗಿಷ್ಟ ಇಲ್ಲದಿದ್ದರೂ ಸಹ ಹೆಚ್ಚು ಖರ್ಚುಗಳು ಸಂಭವಿಸುತ್ತದೆ ನಿಮ್ಮ ಆರೋಗ್ಯದ ಕಡೆ ನೋಡಿದರೆ ನಿಮ್ಮ ಕಣ್ಣುಗಳಿಗೆ ಸಂಬಂಧಿಸಿದ ಕಾಯಿಲೆಗಳು ಸಂಭವಿಸಬಹುದು ಇಂದು ನೀವು ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಉತ್ತಮ ಸಮಯವಾಗಿದೆ ನಿಮ್ಮ ಪೋಷಕರಿಂದ ಸಂಪೂರ್ಣ ಬೆಂಬಲ ಇಂದು ನಿಮಗೆ ಸಿಗುತ್ತದೆ.ನಿಮ್ಮ ಎಷ್ಟೇ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕರೆ ಮಾಡಿ 9008993001
ಸಿಂಹ ರಾಶಿ
ಇಂದು ನಿಮ್ಮ ಮೊದಲನೇ ಭಾಗದಲ್ಲಿ ಹೆಚ್ಚಿನ ಕೆಲಸಗಳು ಬರವುದು ಸಾಧ್ಯವಾದಷ್ಟು ಪ್ರಮುಖ ಕೆಲಸಗಳನ್ನು ಮುಗಿಸಲು ಪ್ರಯತ್ನಿಸಿ ಏಕೆಂದರೆ ನಿಮಗೆ ಬೇರೆ ಕೆಲಸಕ್ಕೆ ಸಮಯ ಬೇಕಾಗಿರುತ್ತದೆ ಮತ್ತು ನೀವು ಇಂದು ಬೇರೆಯವರಿಗೆ ಸಹಾಯಕ್ಕೆ ಮುಂದಾಗುವಿರಿ ಇದರಿಂದ ನಿಮಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ ಮತ್ತು ನಿಮ್ಮ ಮನಸ್ಸಿಗೂ ನೆಮ್ಮದಿ ಸಿಗುತ್ತದೆ ಇಂದು ನೀವು ಒಂಟಿತನವನ್ನು ಅನುಭವಿಸಬಹುದು ಮನೆಯ ಸದಸ್ಯರ ವರ್ತನೆಯಿಂದ ನಿಮಗೆ ಸರಿ ಎನಿಸಿದ ಇರಬಹುದು ಹಾಗೂ ನೀವು ನಿಮ್ಮ ಮನಸ್ಸನ್ನು ಶಾಂತಿಯಿಂದ ಇಟ್ಟುಕೊಳ್ಳುವುದು ಉತ್ತಮ.ನಿಮ್ಮ ಎಷ್ಟೇ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕರೆ ಮಾಡಿ 9008993001
ಕನ್ಯಾ ರಾಶಿ
ನಿಮ್ಮ ತಂದೆ ಮತ್ತು ಹಿರಿಯರ ಆಶೀರ್ವಾದದಿಂದ ನೀವು ಪ್ರತಿಷ್ಠೆ ಮತ್ತು ಪ್ರಯೋಜನವನ್ನು ಪಡೆಯಲಿದ್ದೀರಿ ವೃತ್ತಿ ಕ್ಷೇತ್ರದ ಬಗ್ಗೆ ಮಾತನಾಡಲು ಬಯಸಿದರೆ ಕೆಲಸದ ಒತ್ತಡವು ಜಾಸ್ತಿಯಾಗಿರುತ್ತದೆ ನಿಮ್ಮ ವೆಚ್ಚವೂ ಕೂಡ ಅಧಿಕವಾಗಿರುತ್ತದೆ ಚಾಲನೆ ಮಾಡುವ ಸಂದರ್ಭದಲ್ಲಿ ವಿಶೇಷವಾದ ಗಮನವನ್ನು ಹರಿಸಿ ಅಪಾಯಕಾರಿ ಕೆಲಸದಲ್ಲಿ ನಿರ್ಲಕ್ಷ ವಹಿಸಬೇಡಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಆರಂಭದಲ್ಲಿ ಶುಭವಾಗಲಿದೆ ಕಚೇರಿಯಲ್ಲಿ ಕೆಲಸ ನಿರ್ವಹಿಸುವವರಿಗೆ ತಮ್ಮ ಮೇಲಧಿಕಾರಿಗಳಿಂದ ಸಂಪೂರ್ಣ ಬೆಂಬಲ ದೊರೆಯಲಿದೆ..ನಿಮ್ಮ ಎಷ್ಟೇ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕರೆ ಮಾಡಿ 9008993001
ತುಲಾ ರಾಶಿ ಇಂದು ನಿಮ್ಮ ವೈವಾಹಿಕ ಜೀವನದಲ್ಲಿ ಪ್ರಣಯದ ಮನಸ್ಥಿತಿಯಲ್ಲಿ ಇರುತ್ತೀರಿ ಸಂಗಾತಿಯಿಂದ ಸಂಪೂರ್ಣವಾದ ಬೆಂಬಲವನ್ನು ಪಡೆಯುತ್ತೀರಿ ಅದು ನಿಮಗೆ ಸಂತೋಷವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ ಮತ್ತು ಕಚೇರಿಯಲ್ಲಿ ಸಹೋದ್ಯೋಗಿಗಳನ್ನು ಟೀಕಿಸುವುದನ್ನು ತಪ್ಪಿಸಿ ವ್ಯಾಪಾರಸ್ಥರು ಮತ್ತು ಪಾಲುದಾರರಿಂದ ಕೆಲವು ದೊಡ್ಡ ಲಾಭಗಳನ್ನು ಗಳಿಸುವ ಸಾಧ್ಯತೆ ಇದೆ ಕೆಲಸದ ಬಗ್ಗೆ ಹಿರಿಯರು ನೀಡುವ ಸಲಹೆಗಳು ನಿಮಗೆ ತುಂಬಾ ಉಪಯೋಗಕಾರಿ ಆಗುತ್ತದೆ ಹಣದ ವಿಷಯದಲ್ಲಿ ಈ ದಿನ ಸಾಮಾನ್ಯವಾಗಿರುತ್ತದೆ ಹಾಗಾಗಿ ಖರ್ಚನ್ನು ಆದಷ್ಟು ತಡೆಯಿರಿ ಆರೋಗ್ಯ ದೃಷ್ಟಿಯಿಂದ ಈ ದಿನ ಚೆನ್ನಾಗಿರುತ್ತದೆ ದೈಹಿಕವಾಗಿ ಮತ್ತು ಮಾನಸಿಕವಾಗಿ ನೀವು ಬಲಶಾಲಿ ಆಗಿರುತ್ತೀರಿ ಶಿವನ ಆರಾಧನೆ ಮಾಡುವುದರಿಂದ ನಿಮಗೆ ಎಲ್ಲವೂ ಒಳ್ಳೆಯದಾಗುತ್ತದೆ.ನಿಮ್ಮ ಎಷ್ಟೇ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕರೆ ಮಾಡಿ 9008993001
ವೃಶ್ಚಿಕ ರಾಶಿ
ಇಂದಿನ ದಿನ ನಿಮಗೆ ಉತ್ತಮವಾಗಿರುತ್ತದೆ ಮತ್ತು ಮಧ್ಯಾಹ್ನದ ಹೊತ್ತಿಗೆ ಒಂದು ಒಳ್ಳೆಯ ಸುದ್ದಿಯನ್ನು ಕೇಳುವಿರಿ ಅದರಿಂದ ನಿಮ್ಮ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ ವ್ಯವಹಾರದಲ್ಲಿ ಲಾಭದ ಸ್ಥಾನವು ಕೂಡ ಉತ್ತಮವಾಗಿರುತ್ತದೆ ಉತ್ತಮ ಚಿಂತಕರು ಮತ್ತು ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ ನಿಮ್ಮ ಸಂಗಾತಿಯ ಎದುರಿಗೆ ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹೇಳುವಿರಿ ಮತ್ತು ನಿಮ್ಮ ಜವಾಬ್ದಾರಿಗಳುಇಂದುಹೆಚ್ಚಾಗಬಹುದು.ಸಿಗುತ್ತದೆ.ನಿಮ್ಮ ಎಷ್ಟೇ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕರೆ ಮಾಡಿ 9008993001
ಧನಸು ರಾಶಿ
ವ್ಯವಹಾರಸ್ಥರು ಆರ್ಥಿಕ ನಿರ್ಧಾರಗಳನ್ನು ಆತುರವಾಗಿ ತೆಗೆದುಕೊಳ್ಳಬೇಡಿ ನೀವು ಯಾವುದೇ ದೊಡ್ಡ ಹೂಡಿಕೆಗಳಿಗೆ ಮುಂದಾದರೆ ಅನುಭವಿಗಳ ಸಲಹೆಯನ್ನು ಪಡೆಯಬೇಕು ಮತ್ತು ಕಚೇರಿಯಲ್ಲಿ ಕೆಲಸ ನಿರ್ವಹಿಸುವ ವ್ಯಕ್ತಿಗಳು ತಮ್ಮ ಮೇಲಧಿಕಾರಿಗಳ ಜೊತೆಗೆ ಸರಿಯಾಗಿ ವರ್ತಿಸಬೇಕು ನಿಮ್ಮದೇ ಆದ ಆತ್ಮವಿಶ್ವಾಸವೂ ನಿಮ್ಮನ್ನು ಸಮಸ್ಯೆಗೆ ನೂಕುತ್ತದೆ ನಿಮ್ಮ ವೈವಾಹಿಕ ಜೀವನದ ಕಡೆ ನೋಡುವುದಾದರೆ ನಿಮ್ಮ ಸಂಗಾತಿಯ ಜತೆ ಉತ್ತಮ ಬಾಂಧವ್ಯ ಇರುತ್ತದೆ ಆದರೆ ನಿಮ್ಮ ಕಠಿಣ ವರ್ತನೆ ನಿಮ್ಮ ಪ್ರೀತಿಯ ಮೇಲೆ ನಕಾರಾತ್ಮಕ ಶಕ್ತಿಯನ್ನು ಬೀರುತ್ತದೆ ಆದ್ದರಿಂದ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ.ಸಿಗುತ್ತದೆ.ನಿಮ್ಮ ಎಷ್ಟೇ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕರೆ ಮಾಡಿ 9008993001
ಮಕರ ರಾಶಿ
ಉದ್ಯೋಗ ಸ್ಥಳದಲ್ಲಿ ಪ್ರತಿಕೂಲ ವ್ಯವಸ್ಥೆ ಎದುರಾಗುವುದು ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಯ ಜೊತೆಗೆ ವಾದಮಾಡುವುದನ್ನು ತಪ್ಪಿಸಿ ಇದು ನಿಮ್ಮ ಕೆಲಸ ಮೇಲೆ ಪರಿಣಾಮ ಬೀರಬಹುದು ವ್ಯವಹಾರಸ್ಥರು ಇಂದು ಇದ್ದಕ್ಕಿದ್ದಂತೆ ದೊಡ್ಡ ಲಾಭವನ್ನು ನಿರೀಕ್ಷಿಸಬಹುದು ನೀವು ಬಹಳ ದಿನಗಳಿಂದ ದೊಡ್ಡ ವ್ಯವಹಾರವನ್ನು ಮಾಡಲು ಬಯಸುತ್ತಿದ್ದರು ಅದಕ್ಕೆ ಇಂದು ಸೂಕ್ತ ಸಮಯವಾಗಿದೆ ಇಂದು ನೀವು ಅವ್ಯವಹಾರವನ್ನು ಪ್ರಾರಂಭ ಮಾಡಿದರೆ ಭವಿಷ್ಯದಲ್ಲಿ ಬೇಗನೆ ಬೆಳೆಯಬಹುದು ಕುಟುಂಬದ ಸದಸ್ಯರೊಡನೆ ಇಂದು ಆನಂದದಿಂದ ಕಳೆಯುವುದು.ಸಿಗುತ್ತದೆ.ನಿಮ್ಮ ಎಷ್ಟೇ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕರೆ ಮಾಡಿ 9008993001
ಕುಂಭ ರಾಶಿ
ಇಂದು ನಿಮ್ಮ ಮನಸ್ಸಿನಲ್ಲಿರುವ ವಿಷಯವು ನಿಮ್ಮನ್ನು ಅತಿಯಾಗಿ ಕಾಡಬಹುದು ಪ್ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ವಿವಾದಗಳು ಸೃಷ್ಟಿಯಾಗಬಹುದು ಅನೇಕ ಸ್ನೇಹಿತರನ್ನು ಇಂದು ಭೇಟಿಯಾಗುವ ಸಾಧ್ಯತೆ ಇದೆ ಹಾಗೂ ಹಣದ ವಿಷಯದ ಬಗ್ಗೆ ಒಂದಿಷ್ಟು ಕಾಳಜಿವಹಿಸಿ ವಿಶೇಷವಾಗಿ ಈ ಸಮಯದಲ್ಲಿ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ ಶಿವನ ಆರಾಧನೆಯನ್ನು ಮಾಡಿ ಇಂದು ಬರುವಂತಹ ಎಲ್ಲಾ ಕಷ್ಟಗಳು ನಿವಾರಣೆಯಾಗುವುದು. ನಿಮ್ಮ ಎಷ್ಟೇ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕರೆ ಮಾಡಿ 9008993001
ಮೀನ ರಾಶಿ
ಇಂದು ನಿಮಗೆ ಉತ್ತಮ ವ್ಯಕ್ತಿಗಳ ಜೊತೆಗೆ ಒಡನಾಟ ಇರುವುದು ಇದು ನಿಮ್ಮ ವ್ಯಾಪಾರ ಅಭಿವೃದ್ಧಿಯಾಗಲು ಸಹಕಾರಿಯಾಗಲಿದೆ ದೊಡ್ಡ ಲಾಭದ ಭರವಸೆಯೂ ಸಾರ್ಥಕವಾಗಲಿದೆ ಪ್ರೀತಿ ಪಾತ್ರರಿಂದ ಒಳ್ಳೆಯ ಸುದ್ದಿ ಕೇಳಿ ಬರಲಿದೆ ಉದ್ಯೋಗಿಗಳಿಗೆ ಇಂದು ಮೇಲಾಧಿಕಾರಿಗಳಿಂದ ಒಂದಷ್ಟು ಕೋಪ-ತಾಪ ಕೇಳಿಬರಲಿದೆ ದನ ಬರುವುದರಲ್ಲಿ ಒಂದಷ್ಟು ಏರುಪೇರು ಕಂಡು ಬರಲಿದೆ. ನಿಮ್ಮ ಎಷ್ಟೇ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕರೆ ಮಾಡಿ 9008993001