ಗುತ್ತಿಗಾರು: ಕಂದಕಕ್ಕೆ ಉರುಳಿದ ಕಾರು ➤ ಕಡಬ ಸಿಎ ಬ್ಯಾಂಕ್ ಸಿಬ್ಬಂದಿ‌ ಸೇರಿದಂತೆ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಜ.04. ಮಾರುತಿ ಆಲ್ಟೋ ಕಾರೊಂದು ರಸ್ತೆ ಬದಿಯ ರಬ್ಬರ್ ತೋಟಕ್ಕೆ ಜಾರಿ ಬಿದ್ದು ಮೂರು ಮಂದಿಗೆ ಗಾಯಗೊಂಡ ಘಟನೆ ಗುತ್ತಿಗಾರು ಪಂಜ ರಸ್ತೆಯ ಬಳ್ಳಕದಲ್ಲಿ ನಡೆದಿದೆ.

ಕಡಬ ಪಣೆಮಜಲು ನಿವಾಸಿಗಳಾದ ಗಣೇಶ್, ಕಡಬ ಸಿಎ ಬ್ಯಾಂಕ್ ಸಿಬ್ಬಂದಿ ಅನುಷಾ ಹಾಗೂ ಅವರ ತಾಯಿಗೆ ಗಾಯಗಳಾಗಿದ್ದು, ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!

Join the Group

Join WhatsApp Group