ಪುತ್ತೂರು: ಚಿರತೆ ಪ್ರತ್ಯಕ್ಷ..!

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 04. ಬಡಾವಣೆಯೊಂದರ ಕಾಂಪೌಂಡ್ ಗೋಡೆಯ ಮೇಲೆ ಚಿರತೆ ಮತ್ತು ಎರಡು ಚಿರತೆ ಮರಿಗಳು ಓಡಾಡಿರುವುದು ಪಡೀಲ್ ನಿಂದ ವರದಿಯಾಗಿದೆ.

ಇಲ್ಲಿನ ಬಡಾವಣೆಯ ಚಂದ್ರಶೇಖರ್ ಭಟ್ ಎಂಬವರ ಅಂಗಳದಲ್ಲಿರುವ ಕಾಂಪೌಂಡ್ ಗೋಡೆಯ ಮೇಲೆ ಈ ಚಿರತೆಗಳು ಇರುವುದನ್ನು ಅವರ ಪತ್ನಿ ನೋಡಿರುವುದಾಗಿ ತಿಳಿದು ಬಂದಿದೆ.

error: Content is protected !!
Scroll to Top